Kelarkala Bettu School Brahmavara Udupi

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೆಳಾರ್ಕಳಬೆಟ್ಟು,ಬ್ರಹ್ಮಾವರ ವಲಯ,ಉಡುಪಿ ಜಿಲ್ಲೆ, ಈ ಶಾಲೆಯಲ್ಲಿ ಅತ್ಯುತ್ತಮ ಗೋಡೆಯ ಚಿತ್ತಾರ,ನಲಿಕಲಿ ಪೀಠೋಪಕರಣ, ಪ್ರಯೋಗಾಲಯ, ಸ್ವಂತ ಶಾಲಾ ವಾಹನ, ಬಾಲವನ ಹೂದೋಟ ಇತ್ಯಾದಿ ಸೌಲಭ್ಯಗಳನ್ನು ಹೊಂದಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸಿ,ಶಾಲಾ ಅಭಿವೃದ್ಧಿಗೆ ಶ್ರಮಿಸಿದ ಆ ಶಾಲೆಯ ಸಮಸ್ತರಿಗೂ ಅಭಿನಂದನೆಗಳು.

Thanks to Mr. Nalikali Ravindra for sharing the success story of this government school. High Regards from DS Team – Girish Mudigere

Leave a Reply