International Scout Fair Participation from Haraadi Government School Student

ಒಂದು ಶಾಲೆಯ ಅಭಿವೃದ್ಧಿಗೆ ಒಬ್ಬರು ಮುಖ್ಯ. ಆನಂತರ ನಿರಂತರ ಆಗಲು, ಇಡೀ ಟೀಂ ಮುಖ್ಯ. ಈ ಕೆಳಗಿನ ಉದಾಹರಣೆಯಲ್ಲಿ, ಶಿಕ್ಷಕರ ಕಾಮನ್ ಯೂನಿಫಾರ್ಮ್ ಟೀಂ ಸ್ಪಿರಿಟ್, ಮತ್ತು ಭಾವನೆಗಳ ಹೊಂದಾಣಿಕೆ ಕೆಮಿಸ್ಟ್ರಿ, ಈ ವಿದ್ಯಾರ್ಥಿಯ ಅತ್ಯುತ್ತಮ ನಿರ್ವಹಣೆ ಮತ್ತು ಫಲಿತಾಂಶಕ್ಕೆ ಎಡೆ ಮಾಡಿದೆ ಅಂದ್ರೆ ತಪ್ಪಲ್ಲ ಅನ್ಸುತ್ತೆ.

ಪುತ್ತೂರು ಸುಳ್ಯ ಸಮೀಪದ ಈ ಸರ್ಕಾರಿ ಶಾಲೆ ನಮಗೆಲ್ಲ ಮಾದರಿ ಆಗಲಿ ಅದರ ಅಭಿವೃದ್ಧಿ ಇನ್ನೂ ಮೇಳೈಸಿ, ಇತರ ಸರ್ಕಾರಿ ಶಾಲೆಗಳು ಸುಲಭ ಕಾಪಿ ಪೇಸ್ಟ್ ಮಾಡಿಕೊಳ್ಳಲಿ ಅಂತ ಆಶಿಸುತ್ತ DS developschools.org ಪರವಾಗಿ ನಮ್ಮ ಶುಭಾಷಯಗಳೂ….

Prashanth Ananthadi ಸರ್ ಬರೆಯುತ್ತಾರೆ:
ನಮ್ಮ ಹಾರಾಡಿ ವಿದ್ಯಾಸಂಸ್ಥೆಯ ಹೆಮ್ಮೆಯ ಹಿರಿಯ ವಿದ್ಯಾರ್ಥಿ ಬಿ.ದಿವಿತ್ ಯು.ರೈ ಜಪಾನ್‌ನಲ್ಲಿ ನಡೆಯುವ ಅಂತರರಾಷ್ಟ್ರೀಯ ಸ್ಕೌಟ್ ಜಾಂಬೂರಿ ಮೇಳಕ್ಕೆ ತೆರಳುತ್ತಿದ್ದು, ಆತನ ಪ್ರಯಾಣ ಹಾಗೂ ಕಾರ್ಯಚಟುವಟಿಕೆಗಳಿಗೆ ಹಾರಾಡಿ ವಿದ್ಯಾಸಂಸ್ಥೆಯ ಎಲ್ಲ ಶಿಕ್ಷಕ ವೃಂದ, ವಿದ್ಯಾರ್ಥಿ ವೃಂದ ಹಾಗೂ ಪೋಷಕ ವೃಂದದ ವತಿಯಿಂದ ಪ್ರೀತಿಯ ಶುಭಹಾರೈಕೆಗಳಿವೆ.

Leave a Reply