Government Lower Primary School Pamarathidoddi Raichur

Thanks to Suri Chowdlapura Suri ಸರ್ ಅವರಿಗೆ, ಈ ಕೆಳಗಿನ ಮಾಹಿತಿ ಕೊಟ್ಟಿದ್ದಕ್ಕೆ:

ನಮ್ಮ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನಲ್ಲಿ ಹೀಗೊಂದು ಅಂದದ ಚಂದದ ಮನಸೂರೆಗೊಳ್ಳುವ ಶಾಲೆ..

ಸಹಿಪ್ರಾಶಾಲೆ ಪಾಮರತಿದೊಡ್ಡಿ ದೇವದುರ್ಗ ತಾಲೂಕು.

ಈ ಶಾಲೆಯ ಮುಖ್ಯಗುರು ಶ್ರೀ ಇಸ್ಮಾಯಿಲ್ ಅವರು.ಇಲ್ಲಿ ಒಬ್ಬರೇ ಶಿಕ್ಷಕರು .. 39 ದಾಖಲಾತಿ ಇದೆ .ಇಸ್ಮಾಯಿಲ್ ಅವರು ಶ್ರಮವಹಿಸಿ ತಾವೇ ಸ್ವತಃ ಶಾಲೆಗೆ Paint ಮಾಡಿದ್ದಾರೆ.Really great..ಅವರಿಗೊಂದು salute..

ಕಳೆದ ಬಾರಿ ಇದೇ ಶಾಲೆಯಲ್ಲಿ ಇದ್ದ ಒಬ್ಬ ಸಹ ಶಿಕ್ಷಕರು ಕೆ.ಎ.ಎಸ್ ಅಧಿಕಾರಿಯಾಗಿ ಹೋಗಿದ್ದಾರೆ. ಒಬ್ಬ ಶಿಕ್ಷಕರು, ಒಬ್ಬ ಅತಿಥಿ ಶಿಕ್ಷಕರು ಇಲ್ಲಿ ಇದ್ದಾರೆ..
ಈ ಶಾಲೆಯ ಅಭಿವೃದ್ಧಿಗೆ ಶ್ರಮಿಸಿದ ಇಸ್ಮಾಯಿಲ್ ಗುರುಗಳಿಗೆ ಹಾಗೂ ಗ್ರಾಮಸ್ಥರಿಗೆ ಶರಣಾರ್ಥಿಗಳು.. ಮುದ್ದು ಮಕ್ಕಳಿಗೆ ನನ್ನ ಶುಭಾಶಯಗಳು

ಯಾರದ್ರೂ ಇಸ್ಮಾಯಿಲ್ ಸರ್ ಕಾಂಟಾಕ್ಟ್ ಮಾಡಿ ಶುಭಾಷಯ ಹೇಳೋದಾದ್ರೆ ಅವರ ಸಂಪರ್(Kotresha Hiremath Hiremath ಸರ್ ಸಹ ಕೊಟ್ಟರು) ವಿವರ ಇಂತಿದೆ:
Sri. Ismail – Head Master
Address: Government Lower Primary School Pamarathidoddi, Devadurga Taluk, Raichur District, Karanataka, India

Phone: +91 98459 32818


Leave a Reply