February 13, 2016

No Donation

No-Donations

DS is a NMMO Non Money Material Organization – We are not NGO Non Government Organization
DS ಒಂದು NMMO ಹಣ ಅಥವಾ ದೇಣಿಗೆ ಪಡೆಯದ ಸಂಸ್ಥೆ- ನಾವು NGO ನಾನ್ ಗವರ್ನಮೆಂಟ್ ಆರ್ಗನೈಜೇಷನ್ ಅಲ್ಲ

Vision:

100% Free Quality Education

ವಿಷನ್:

೧೦೦% ಫ್ರೀ ಕ್ವಾಲಿಟಿ ಎಜುಕೇಶನ್. ೧೦೦% ಉಚಿತ ಗುಣಮಟ್ಟದ ಸುಶಿಕ್ಷಣ

How to Achieve Above:

Through Improvement of Government Schools

ಹೇಗೆ ಸಾಕಾರ ಗೊಳಿಸುವುದು:

ಸರಕಾರೀ ಶಾಲೆಗಳನ್ನು ಅಭಿವೃದ್ಧಿಗೊಳಿಸುವುದರ ಮೂಲಕ

Our Focus:

Our one point focus is to improve Government schools

ನಮ್ಮ ಕೇಂದ್ರಬಿಂದು:

ನಮ್ಮ ಒಂದು ಅಂಶದ ದೃಷ್ಟಿಬಿಂದು ಸರ್ಕಾರೀ ಶಾಲೆಗಳ ಅಭಿವೃದ್ಧಿ

What do School Improvement means:

1. Infrastructure 2. Academics 3. Values

ಶಾಲಾಭಿವೃದ್ಧಿ ಅಂದರೆ ಏನು:

1. ಅವಶ್ಯಕ ಸೌಕರ್ಯಗಳು 2. ಉತ್ತಮ ಶೈಕ್ಷಣಿಕ ಕಲಿಕೆ 3. ಮೌಲ್ಯಗಳು

What our Organization do:

We are an organization who provide intellectual practical solutions to improve Government Schools and try to get it implemented through stake holders. We operate with Zero Money.

ನಮ್ಮ ಸಂಸ್ಥೆ ಮಾಡುವುದೇನು?:

ನಾವು ಒಂದು ಸಂಸ್ಥೆಯಾಗಿ, ಸರಕಾರೀ ಶಾಲೆಗಳನ್ನು ಅಭಿವೃದ್ಧಿಗೊಳಿಸ ಲು ಪ್ರಾಜ್ಞ ವಾಸ್ತವಿಕ ಪರಿಹಾರಗಳನ್ನು ಸಿದ್ದಪಡಿಸಿ ಅವುಗಳನ್ನು,ಸಂಬಂಧಪಟ್ಟವರಿಂದ ಅನುಷ್ಠಾನಗೊಳಿಸಲು ಪ್ರಯತ್ನ ಮಾಡುತ್ತೇವೆ. ನಾವು ಯಾವುದೇ ಹಣ ವಿನಿಯೋಗಿಸದೆ ಕೆಲಸ ನಿರ್ವಹಿಸುತ್ತೇವೆ

Are We NGO:

No, We are not a Non Government Organization NGO, We do not collect or spend money/Donations. We run our operations without any Money. We do not do volunteering activity.

ನಾವು NGO ನಾ?:

ನಾವು NGO ನಾನ್ ಗವರ್ನಮೆಂಟ್ ಆರ್ಗನೈಜೇಷನ್ ಅಲ್ಲ. ನಾವು ಹಣ ಅಥವಾ ದೇಣಿಗೆ ಪಡೆಯಲ್ಲ ಅಥವಾ Naavu saha koduvudilla(Namma pocket ninda)

Place of Work:

All over the world – Our work has no geographical Limitations

ಸ್ಥಳ:

ಇಡೀ ವಿಶ್ವ – ನಮ್ಮ ಕೆಲಸಕ್ಕೆ ಯಾವುದೇ ಭೌತಿಕ ಪರಿಧಿ ಇರುವುದಿಲ್ಲ

No Donations:

We Neither Collect nor Give Money/Donations

ದಾನ ಅಥವಾ ದೇಣಿಗೆ ಇಲ್ಲದ್ದು:

ನಾವು ಯಾವುದೇ ಹಣ ಅಥವಾ ದೇಣಿಗೆ ಪಡೆಯುವುದಿಲ್ಲ

No Copy Rights:

It is an open forum – Anybody can take ideas and copy – We have No Copy Rights

ಕಾಪಿ ರೈಟ್ಸ್:

ಇದೊಂದು ತೆರೆದ ಸಾರ್ವಜನಿಕ ಚರ್ಚೆಯ ವೇದಿಕೆ. ಯಾರು ಸಹ ಇಲ್ಲಿನ ಐಡಿಯಾ ಗಳನ್ನೂ ಮತ್ತು ವಿಷಯಗಳನ್ನೂ ನಕಲು ಮಾಡಬಹುದು. ಯಾವುದೇ ಕಾಪಿ ರೈಟ್ಸ್ ಇರುವುದಿಲ್ಲ

No Tax Exemptions:

We do not claim any Tax Exemption, as there is no question of Money in any form

ತೆರಿಗೆ ವಿನಾಯತಿ ಇರುವುದಿಲ್ಲ:

ನಾವು ಯಾವುದೇ ತೆರಿಗೆ ವಿನಾಯತಿ ಕೋರುವುದಿಲ್ಲ ಯಾಕಂದ್ರೆ, ನಾವು ಯಾವುದೇ ಹಣ ಅಥವಾ ದೇಣಿಗೆಯನ್ನು ಬೆಂಬಲಿಸುವುದಿಲ್ಲ ಆದ್ದರಿಂದ ಅದರ ಪ್ರಶ್ನೆ ಸಹ ಉದ್ಭವಿಸುವುದಿಲ್ಲ.

No Hierarchy:

We do not have any position/designation defined in the organization(None is President, Secretary, Treasurer etc etc).

ಅಧಿಕಾರ ಶ್ರೇಣಿ ವ್ಯವಸ್ಥೆಇರುವುದಿಲ್ಲ:

ನಾವು ಯಾವುದೇ ಅಧಿಕಾರ ಶ್ರೇಣಿ ವ್ಯವಸ್ಥೆ ಅನುಕ್ರಮವಾದ ದರ್ಜೆ ಹೊಂದಿರುವುದಿಲ್ಲ( ಯಾರೂ ಅಧ್ಯಕ್ಷ, ಕಾರ್ಯದರ್ಶಿ, ಕೋಶಾಧಿಕಾರಿ, ಇನ್ನಿತರೇ ಅಧಿಕಾರ ಶ್ರೇಣಿ ಇಲ್ಲ)

Team:

We are now connected to 25000 persons all over the world. 650 persons in 4 Whatsapp groups are in extensive discussion on each issue and solutions are derived.

ತಂಡ:

ನಾವು ಈಗ ಪ್ರಪಂಚದಾದ್ಯಂತ 25000 ಜನರೊಂದಿಗೆ ಸಂಪರ್ಕ ಹೊಂದಿದ್ದೇವೆ. 4 Whatsapp ಗುಂಪುಗಳಲ್ಲಿ 650 ಜನರು ಪ್ರತಿ ವಿಷಯದ ಬಗ್ಗೆ ವ್ಯಾಪಕವಾದ ಚರ್ಚೆಯಲ್ಲಿದ್ದಾರೆ ಮತ್ತು ಪರಿಹಾರಗಳನ್ನು ಪಡೆಯಲಾಗಿದೆ.

Without Money How this works:

Our Geography has all resources available in abundant. What is required is connecting these resources to produce wonderful Anganavadis and Schools. For connecting these money is not really required. We have been getting enormous success in this direction. Sure, this concept will spread all over the world.

ಹಣವಿಲ್ಲದೆ ಈ ಕೆಲಸ ಹೇಗೆ:

ನಮ್ಮ ಭೂಗೋಳವು ಹೇರಳವಾಗಿ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಹೊಂದಿದೆ. ಅದ್ಭುತವಾದ ಅಂಗನವಾಡಿಗಳು ಮತ್ತು ಶಾಲೆಗಳನ್ನು ಮಾಡಲು ಈ ಸಂಪನ್ಮೂಲಗಳನ್ನು ಜೋಡಿಸುವುದು ಅಗತ್ಯವಾಗಿರುತ್ತದೆ. ಈ ದಿಕ್ಕಿನಲ್ಲಿ ನಾವು ಅಗಾಧ ಯಶಸ್ಸನ್ನು ಗಳಿಸುತ್ತಿದ್ದೇವೆ. ಖಚಿತವಾಗಿ, ಈ ಪರಿಕಲ್ಪನೆಯು ಪ್ರಪಂಚದಾದ್ಯಂತ ಹರಡಲಿರುವುದು.

What we need from you:

We look forward your regular connectivity or just moral support and if possible ideas and efforts to improve Government schools or contacts of interested persons.

ನಮಗೆ ನಿಮ್ಮಿಂದ ಬೇಕಿರುವುದು ಏನು:

ನಿಮ್ಮ ಸಾಮಾನ್ಯ ಸಂಪರ್ಕ ಅಥವಾ ನೈತಿಕ ಬೆಂಬಲವನ್ನು ನಾವು ಕೋರುತ್ತೇವೆ ಮತ್ತು ಸರ್ಕಾರದ ಶಾಲೆಗಳ ಸಂಭಾವ್ಯ ಸುಧಾರಿಸುವ ಪ್ರಯತ್ನಗಳ ಆಲೋಚನೆಗಳು ಅಥವಾ ಆಸಕ್ತ ವ್ಯಕ್ತಿಗಳ ಸಂಪರ್ಕಗಳನ್ನು ಎದುರು ನೋಡುತ್ತೇವೆ.

No Money or Selfish benefits:

DS looks forward anyone not to take any money in any form under DS environment. No political or selfish benefits should be derived

ಯಾವುದೇ ಹಣ ಅಥವಾ ಸ್ವಾರ್ಥ:

DS ಅಡಿಯಲ್ಲಿ ಯಾವುದೇ ರೂಪದಲ್ಲಿ ಯಾವುದೇ ಹಣವನ್ನು ತೆಗೆದುಕೊಳ್ಳುವಂತಿಲ್ಲ. ಯಾವುದೇ ರಾಜಕೀಯ ಅಥವಾ ಸ್ವಾರ್ಥಕ್ಕಾಗಿ ಪ್ರಯೋಜನಗಳನ್ನು ಪಡೆಯುವಂತಿಲ್ಲ.

Methodology:

We derive top 10 solutions and we try to implement these 10 solutions by various methods. One of the best solutions we have derived is by giving huge publicity to these solutions. This would directly impact on attitude changes of mindset of people in the society. This will lead to achieve concrete solutions to be implemented.

ವಿಧಾನ:

ನಾವು ಅಗ್ರ 10 ಪರಿಹಾರಗಳನ್ನು ಪಡೆಯುತ್ತೇವೆ ಮತ್ತು ಈ 10 ಪರಿಹಾರಗಳನ್ನು ವಿವಿಧ ವಿಧಾನಗಳ ಮೂಲಕ ನಾವು ಜಾರಿಗೆ ತರಲು ಪ್ರಯತ್ನಿಸುತ್ತೇವೆ. ಉತ್ಕೃಷ್ಟ ಪರಿಹಾರಗಳಿಗೆ ಬೃಹತ್ ಪ್ರಚಾರ ನೀಡುವುದು ಸಹ ಒಂದು ಉತ್ತಮ ಪರಿಹಾರ ಎಂದು ಕಂಡುಕೊಂಡಿದ್ದೇವೆ. ಇದು ಸಮಾಜದಲ್ಲಿನ ಜನರ ಮನಸ್ಥಿತಿಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಹಾಗು ವರ್ತನೆಯ ಬದಲಾವಣೆಗಳಾಗುತ್ತವೆ. ಇದರಿಂದ ಧೃಡವಾದ ಪರಿಹಾರಗಳನ್ನು ಸಾಧಿಸಲು ಕಾರಣವಾಗುತ್ತದೆ.

Transparency:

We are an open Forum and our ideas are 100% Transparent without any copy rights.

ಪಾರದರ್ಶಕತೆ:

ನಮ್ಮದು ಮುಕ್ತ ವೇದಿಕೆ ಮತ್ತು ನಮ್ಮ ಉಪಾಯಗಳು 100% ಪಾರದರ್ಶಕವಾಗಿವೆ. ನಮ್ಮ ಪ್ರತಿಗಳಿಗೆ ನಕಲು ಮಾಡಲು ಯಾವುದೇ ಹಕ್ಕು ಅವಶ್ಯಕತೆ ಇರುವುದಿಲ್ಲ.

How to Give Huge Publicity without Money:

In each State, We are in the process of identifying 5000 leading persons who have good name in the society and who would had kept away any biased inclinations towards any negatives in the society. Our Team is trying to reach these 5000 persons face to face and take their buying to promote for Government Schools improvement by their Money and claim Tax Benefit (Or exemption) for the amount spent.

ಹಣವಿಲ್ಲದೆ ಬೃಹತ್ ಪ್ರಚಾರ ನೀಡುವುದು ಹೇಗೆ:

ಪ್ರತಿ ರಾಜ್ಯದಲ್ಲಿ, ನಾವು ಸಮಾಜದಲ್ಲಿ ಉತ್ತಮ ಹೆಸರನ್ನು ಹೊಂದಿರುವ 5000 ಪ್ರಮುಖ ವ್ಯಕ್ತಿಗಳನ್ನು ಗುರುತಿಸುವ ಪ್ರಕ್ರಿಯೆಯಲ್ಲಿದ್ದೇವೆ. ಯಾರು ಸಮಾಜದಲ್ಲಿ ಯಾವುದೇ ನಕಾರಾತ್ಮಕಗಳಿಂದ ದೂರ ಇದ್ದು, ಯಾವುದೇ ರಾಜಕೀಯ ಅಥವಾ ಸ್ವಜನ ಪಕ್ಷಪಾತ ಗಳಿಂದ ದೂರ ಇದ್ದವರನ್ನು ಹುಡುಕಿ ಅಂಥವರನ್ನು ಪರಿಗಣಿಸುತ್ತಲಿದ್ದೇವೆ. ನಮ್ಮತಂಡವು ಈ 5000 ಜನರನ್ನು ತಲುಪಲು ಅಥವಾ ಮುಖತಃ ಭೇಟಿಯಾಗಲು ಪ್ರಯತ್ನಿಸುತ್ತಿದೆ. ಅವರು ತಮ್ಮ ಹಣದಿಂದ ಸರ್ಕಾರಿ ಶಾಲೆಗಳ ಅಭಿವೃದ್ಧಿಸುಧಾರಣೆಯನ್ನು ಉತ್ತೇಜಿಸುವ ಪ್ರಕ್ರಿಯೆಯಲ್ಲಿದ್ದೇವೆ. ಆ ಹಣಕ್ಕೆ ತೆರಿಗೆ ವಿನಾಯತಿ ಅಥವಾ ತೆರಿಗೆ ಮುಕ್ತ ಅವಕಾಶ ಬಳಸಿಕೊಳ್ಳಲು ಕೇಳಲು ಪ್ರಯತ್ನಿಸುತ್ತಲಿದ್ದೇವೆ

Produce Contents:

We produce audio, video, article, photo clips for TV, Radio, Cinema Hall, News Papers and similar. All this would be at Zero cost to DS(Develop Schools) through producing agency.

ಪರಿವಿಡಿ ಉತ್ಪಾದನೆ:

ನಾವು ಟಿವಿ, ರೇಡಿಯೋಗಾಗಿ ಆಡಿಯೊ, ವೀಡಿಯೊ, ಲೇಖನ, ಫೋಟೋ, ಸಿನೆಮಾ ಹಾಲ್, ನ್ಯೂಸ್ ಪೇಪರ್ಸ್ ಮತ್ತು ಇಂತಹ ವಾಹಿನಿಗಳಿಗೆ ವಿಷಯಸೂಚಿ/ವಸ್ತುವನ್ನು ತಯಾರಿಸುತ್ತಲಿದ್ದೇವೆ

Targeted Media:

Once the above contents are ready we will request Media houses to publish again with zero cost to DS. Media houses can invest cost incurred and claim tax benefits or show spending towards CSR Funds to Government.

ಲಕ್ಷ್ಯವಿಟ್ಟಿರುವ ವಾಹಿನಿಗಳು:

ಮೇಲಿನ ವಿಷಯಗಳನ್ನು ಸಿದ್ಧಪಡಿಸಿದ ನಂತರ ನಾವು ಮೀಡಿಯಾ ಮನೆಗಳನ್ನು ಡಿಎಸ್ ಗೆ ಶೂನ್ಯ ವೆಚ್ಚದೊಂದಿಗೆ ಪ್ರಕಟಿಸಲು ವಿನಂತಿಸುತ್ತೇವೆ. ಮೀಡಿಯಾ ಮನೆಗಳು ತೆರಿಗೆ ವಿನಾಯತಿ ಅಥವಾ ತೆರಿಗೆ ಮುಕ್ತ ಅವಕಾಶ ಬಳಸಿಕೊಳ್ಳಲು ಕೇಳಲು ಪ್ರಯತ್ನಿಸುತ್ತಲಿದ್ದೇವೆ ಅಥವಾ CSR ಸಂಪನ್ಮೂಲಗಳನ್ನು ಬಳಸಿಕೊಳ್ಳಲು ಕೇಳಲು ಪ್ರಯತ್ನಿಸುತ್ತಲಿದ್ದೇವೆ.

Our core value is not to collect money, donations or any form of materials from any individuals, organizations or NGOs which collect money or donation from individuals by any method. We look forward to utilizing every amount or material available from Government, Corporate Social Responsibility(CSR) teams or public money. Our volunteers, members or donors are not encouraged to raise money for our team to help Schools/Society

If you are planning for a year, sow rice; if you are planning for a decade, plant trees; if you are planning for a lifetime, educate peopleAnon

One thought on “No Donation

Leave a Reply