Scholarship Programs and Education Help

Scholarship Programs, Free Notebooks and Free Training/Workshops

We have compiled list of Scholarship Programs, Help for Education, Free Notebooks/Stationary and Free Training/Workshops for students. Please forward this info to needy students who secured very good score in SSLC and PUC classes and not in a position to go to college due to their financial problem.

1. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳಿಗೆ – www.sw.kar.nic.in

2. ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವೇತನ – http://www.gokdom.kar.nic.in/English/Default.aspx?PageNo=9

3. ಕೇಂದ್ರ ಸರಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಮಂತ್ರಾಲಯದ ವಿದ್ಯಾರ್ಥಿ ವೇತನ (Ministry of Human Resource Development) ಪ್ರತಿ ವರ್ಷವು ಡಿಗ್ರಿ ಪ್ರವೇಶ ಪಡೆಯುವ ಎಲ್ಲಾ ಜಾತಿಯಾ ಬಡ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನ – http://www.kar.nic.in/pue/PUE/support_html/scholarship/sch_mhrd.htm#youranchor

4. ನಮ್ಮ ರಾಜ್ಯದ ಹೆಮ್ಮೆಯ ಐ.ಟಿ ಕಂಪನಿ ಇನಪೋಸ್ಸಿಸ್ ನೀಡುವ ವಿದ್ಯಾರ್ಥಿ ವೇತನ – www.vidyaposhak.org

5. ಕಿತ್ತೂರು ರಾಣಿ ಚೆನ್ನಮ್ಮ ವಿದ್ಯಾರ್ಥಿ ವೇತನ – http://www.kar.nic.in/pue/PUE/PDF_files/scholarship/krc.pdf

6. ದೀರುಬಾಯಿ ಅಂಬಾನಿ ವಿದ್ಯಾರ್ಥಿ ವೇತನ ಅಂಗವಿಕಲ ವಿದ್ಯಾರ್ಥಿಗಳಿಗೆ – http://www.kar.nic.in/pue/PUE/PDF_files/scholarship/dhirubai.pdf

7. ಅಂಬೇಡ್ಕರ್ ನ್ಯಾಶನಲ್ ಮೆರಿಟ್ ಅರ್ವಾಡ್ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ – http://www.kar.nic.in/pue/PUE/PDF_files/scholarship/ambedkar.pdf

8. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಮೂಲ ವಿಜ್ಞಾನ ವಿಷಯದಲ್ಲಿ ಉನ್ನತ ಶಿಕ್ಷಣ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ (Inspire Scholarship) – http://www.kar.nic.in/pue/PUE/PDF_files/scholarship/inspire.pdf

9. ಮೆರಿಟ್ ಸ್ಕಾಲರಶಿಪ್ – ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇ.೮೦ ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಬಡ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ(ಇಂಜಿನಿಯರಿಂಗ್, ವೈದ್ಯಕೀಯ, ಕೃಷಿ) ಶುಲ್ಕವನ್ನು ಸರ್ಕಾರ ನೀಡುತ್ತದೆ – http://www.kar.nic.in/pue/PUE/PDF_files/scholarship/free_edu.pdf

10. ನಮ್ಮ ರಾಜ್ಯದ ಹೆಮ್ಮೆಯ ಇನ್ನೊಂದು ಐ.ಟಿ ಕಂಪನಿ ವೀಪ್ರೊ ಅವರ ಅಜೀಮ್ ಪ್ರೇಮಜೀ ಫೌಂಡೇಷನ್ – www.azimpremjifoundation.org

11. Jindal Foundation – http://www.sitaramjindalfoundation.org/scholarships.php

12. There is a scholarship scheme by our PM Narendra modi in the name of Abdul Kalam and Vajapeyee for children’s of Ex -servicemen. Students who scored more than 75% will get Rs 10000. Students who scored above 85% will get Rs 25000. Scholorship application forms are available in the municipal corporation. Download the application form at http://www.desw.gov.in/scholarship

13. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಮುಂದೆ ವಿದ್ಯಾಭ್ಯಾಸಕ್ಕಾಗಿ ಕಷ್ಟದಲ್ಲಿರುವ ಬಡ ವಿದ್ಯಾರ್ಥಿಗಳು ಯಾರಾದ್ರೂ ಇದ್ರೇ ಮಾಹಿತಿ ಕೊಡಿ. ಕಡು ಬಡತನದಲ್ಲಿರುವ ವಿದ್ಯಾಭ್ಯಾಸಕ್ಕೆ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮದ ಮೂಲಕ ಸಹಾಯ ಮಾಡಲಾಗುತ್ತೆ. ಸ್ನೇಹಿತರೇ ಯಾರಾದ್ರೂ ನಿಮ್ಮ ಗಮನಕ್ಕೆ ಬಂದ್ರೇ ಈ ನಂಬರಿಗೆ 9902506153, 9900060200 ಕರೆ ಮಾಡಿಸಿ, ಅಥವಾ ಮಾಹಿತಿ ಕೊಡಿ.

14. Scholarship for 10th(SSLC) pass out visually impaired students by Awake vishwa seva foundation trust. Scholarship for 100-150students. Students have to register with them within 15th of June 2016. Contact Gurudas at 9620369680

Leave a Reply