Group Discussions from Kannada Group – June 13 2016

Girish Mudigere created group “Develop Schools Kannada” : Namaste sirs : I will purchase new phone for kannada : Idu phone kannada support maduttilla
Jogfalls Sachin: k sir thanku
Girish Mudigere:
Kalgudi Naveen: ಸರ್ ನಾನು ಎರಡೂ ಗುಂಪುಗಳಲ್ಲಿ ಇರಬಯಸುತ್ತೇನೆ.
Girish Mudigere added Harshiya Bhanu: Nagaraju K: Nagaraj Puttur , Usha, Harsha Kadur , Shravani Sadashiva, Ram Ajekar, Bellala Gopi Rao, Sandeep, PH Vishwanath, Ashok, Kiran Gajanur, Mallika Basavaraju, GHPS Praveen, Narasimha Babu, KP Nataraj, Ramakrishna Melur, Shambhu Shankar, Mallesh GN,

Nagaraj Puttur added BK ರವೀಂದ್ರ : ಮಿತ್ರ ರವೀಂದ್ರ ಸ್ವಾಗತ .ನಿನಗೆ : ಪ್ರಸ್ತುತ ಚಿಕ್ಕೋಡಿಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ
Kalgudi Naveen: ಬಹಳ ಸಂತೋಷ!
Girish Mudigere: Idu kannada group sir for kannada schools improvement
Nagaraj Puttur added ‪ ಗುರುರಾಜ್ ಮೂಡಿಗೆರೆ.. ಎಲ್.ಐ.ಸಿ ಅಧಿಕಾರಿ ಬ್ರಹ್ಮವರಾ‬
Sandeep: 🏼 🏼 🏼 🏼 🏼 : ಧನ್ಯವಾದಗಳು ಸರ್
Bellala Gopi Rao: ಧನ್ಯವಾದಗಳು
ಪ್ರೊ ಪಂಡಿತಾರಾಧ್ಯ: ನವೀನ್ ನಾನು ಸದಸ್ಯನಲ್ಲದ ಗುಂಪಿನ ಸಂದೇಶಗಳು ನನಗೆ ಬರುವುದು ಬೇಡ
Kalgudi Naveen: ಹಾಗೆಯೇ ಆಗುತ್ತದೆ, ಸರ್
Girish Mudigere: ಧನ್ಯವಾದಗಳು ಸರ್
Mallika Basavaraju: ಧನ್ಯವಾದಗಳು ಸರ್

Girish Mudigere: ಶ್ರೀ ಕೆ.ಪಿ. ನಟರಾಜ್ ರವರು ತುಮಕೂರಿನ ಕಾಲೇಜೊಂದರಲ್ಲಿ ಕನ್ನಡ ಉಪನ್ಯಾಸಕರು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಕಳೆದ ಇಪ್ಪತ್ತೈದು ವರ್ಷಗಳಿಂದ ವಿವಿಧ ಸ್ವರೂಪದ ಪ್ರಯತ್ನ, ಹೋರಾಟಗಳಲ್ಲಿ ತೊಡಗಿಸಿಕೊಂಡಿರುವವರು. ನಟರಾಜ್ ಸರ್ ..ಸುಸ್ವಾಗತ …thanks Narasimha sir
Mallika Basavaraju: ನಟರಾಜ್ ಸರ್ ಬನ್ನಿ ..ಬನ್ನಿ..
KP ರವೀಂದ್ರ: ಧನ್ಯವಾದಗಳು ಮಿತ್ರ ನಾಗ್ರಾಜ್
GHPS Praveen added ‪+91 99805 93921‬
Jogfalls Sachin 16: great sir: yellarigu swagata
Ramakrishna Melur: ಧನ್ಯವಾದಗಳು ಸಾರ್

Girish Mudigere: Project by Public: Improve Government Schools Our team visited your nearby Government school We understand following are their requirement: Total Students:………(fill later)

1. Pencils for 10 students 2 Pens for 10 Students 3 Note books for 10 Students 4 School Bags for 10 Students 5 Combs for 10 Students …… …. ….. …. ….. Kindly try to help Government School near you. This is our humble request and no compulsion or not mandatary. If possible directly try to provide any above to school directly. School’s contact Name………. Contact Number…… School Address……… A humble request from: www.mangalorelink.com/school
Any questions kindly call or Text….WhatsApp Number 0012488724026
Or email: developpublicschools@gmail.com

Do above format is OK?
Kindly suggest any changes for the pamphlet/flier
Any of you …..kindly get translated to Kannada
ಪ್ರೊ ಪಂಡಿತಾರಾಧ್ಯ: ನೀವು ಕನ್ನಡಿಗರಾದರೆ ನೀವೇ ಅನುವಾದಿಸಿ. ಅಗತ್ಯವೆನಿಸಿದರೆ ತಿದ್ದುಪಡಿ ಮಾಡಿಕೊಳ್ಳುತ್ತೇವೆ. ಕನ್ನಡ ಶಾಲೆಯನ್ನು ಕಟ್ಟಿಬೆಳೆಸುವ ನಿಮ್ಮ ಆಶಯಕ್ಕೆ ನಮ್ಮ ಬೆಂಬಲವಿದೆ.

KP Nataraj: ಈ ತಿಂಗಳ 16 ನೇ ತಾರೀಖು(16.6.2016) ತುಮಕೂರಿನಲ್ಲಿ ಕನ್ನಡ ಭಾಷೆ, ಕನ್ನಡ ಮಾಧ್ಯಮ ಹಾಗೂ ಸರ್ಕಾರಿ ಶಾಲೆಗಳ ಸಂವರ್ಧನೆಗಾಗಿ “ಸಮಾನ ಶಿಕ್ಷಣಕ್ಕಾಗಿ ಜನಾಂದೋಲನ, ಕರ್ನಾಟಕ,ತುಮಕೂರು ಜಿಲ್ಲೆ ಹಾಗೂ ಸಮಾನ ಮನಸ್ಕ ಸಂಘಟನೆಗಳು ಒಂದು ದಿನದ ಉಪವಾಸ ಸತ್ಯಾಗ್ರಹ ದ ಮೂಲಕ ಪ್ರತಿಭಟಿಸಲಿದ್ದೇವೆ ಬನ್ನಿ, ಭಾಗವಹಿಸಿ ಸತ್ಯಕ್ಕಾಗಿ ಆಗ್ರಹಿಸೋಣ.
Kalgudi Naveen added ಭೋಜನಗೌಡ ಪಾಟೀಲ, ಮಂಜುನಾಥ ದೊಡ್ಡಮನಿ
ಭೋಜನಗೌಡ ಪಾಟೀಲ: Thank u sr… 🏻

Girish Mudigere: All are admins as per Team policy
Any of you…..kindly list all item’s needed for your Government School/s
We will prepare pamphlet and i distribute personally through team. Sure we will get above in few months. Even if school requirement is 100s of items….it is possible… We will deliver through donors…. We need moral quality education at the end………thanks…..any teaching or non teaching staff…..can you list please?
PH Vishwanath: ಮೊದಲು ಸರ್ಕಾರಿ ಶಾಲೆಯ ಸಿಬ್ಬಂದಿಯ ಮಕ್ಕಳನ್ನಾದರೂ ಅಲ್ಲೇ ಓದಿಸಬಹುದಲ್ಲಾ? ಅವರ ಮಕ್ಕಳನ್ನು ಎಲ್ಲಿ ಬೇಕಾದರೂ ಓದಿಸುವ ಸ್ವಾತಂತ್ರ್ಯವನ್ನು ಕೊಡೋಣ ಆದರೆ, ಸರ್ಕಾರದ ಉದ್ಯೋಗಿಗಳು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳಿಸುವುದರಿಂದ ಶಾಲೆಗಳ ಗುಣಮಟ್ಟ ಸುಧಾರಿಸುವುದಲ್ಲವೇ. ಅವರಿಗೇ ಅವರ ಮೇಲೆ, ಅವರು ಕಲಿಸುವುದರ ಮೇಲೆ ನಂಬಿಕೆ ಇಲ್ಲವೆಂದಾಯಿತಲ್ಲವೇ? ಸರ್ಕಾರಿ ಕೆಲಸದ ಸವಲತ್ತು ಅನುಭವಿಸುವವರಿಗೆ ಅದರ ಅಡಿ ಬರುವ ಶಾಲೆಗಳ ಉನ್ನತಿಗೆ ಬದ್ಧರಾಗಿರುವುದು ಮುಖ್ಯವಾಗುವುದಿಲ್ಲವೇ? ನಮ್ಮ ಅಡುಗೆ ಮನೆ ಕೊಳಕಾಗಿದೆಯೆಂದು ಬಿಟ್ಟು ಸ್ವಚ್ಛವಾದ ಜಾಗ ಹುಡುಕುತ್ತಾ ಹೋದರೆ ಶುದ್ದೀಕರಿಸುವವರು ಯಾರು? ನಮ್ಮ ಮಕ್ಕಳನ್ನು ಪ್ರೈವೇಟ್ ಸ್ಕೂಲುಗಳಿಗೆ ಕಳಿಸಿ ಇತರರು ಮತ್ತು ಹಿಂದುಳಿದವರಿಗೆ ಬಡವರಿಗೆ ಮಾತ್ರ ಸರ್ಕಾರಿ ಶಾಲೆ ಇರುವುದು ಎಂದಂತಾಗಲಿಲ್ಲವೇ? ನಮ್ಮನ್ನು ನಾವು ಸರಿಪಡಿಸಿಕೊಂಡು ನಂತರ ಇತರರಿಗೆ ಹೇಳುವುದು ಸೂಕ್ತವೇನೋ. ನನಗನ್ನಿಸಿದ್ದು . . . .
Ramakrishna Melur: ನಮ್ಮ ಶಾಲೆಯಲ್ಲಿ ಶಿಕ್ಷಕರ ಮಕ್ಕಳು ಮತ್ತು ಶ್ರೀಮಂತರ ಮಕ್ಕಳು, ಸರ್ಕಾರಿ ನೌಕರರ ಮಕ್ಕಳು ಬಡವರ ಮಕ್ಕಳು ಎಲ್ಲಾರೂ ಓಟ್ಟಾಗಿ ಇದ್ದಾರೆ ಸಾರ್…
Kalgudi Naveen: ನಿಮ್ಮ ಮಾತನ್ನು ನಾನು ಸಂಪೂರ್ಣವಾ್ಿ ಒಪ್ಪುತ್ತೇನೆ. ಇದನ್ನು ಸರ್ಕಾರಿ ಆಸ್ಪತ್ರೆಗಳಿಗೂ ಅನ್ವಯಿಸಬೇಕು.
KP ರವೀಂದ್ರ: ಎಲ್ಲಾ ಜನಪ್ರತಿನಿಧಿಗಳ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಾತಿ ಮಾಡ್ಬೇಕು ಅನ್ನೋ ಕಾನೂನಿದ್ರೆ
Sandeep: ಒಂದು ಸಮಾಜ ಸೇವೆ ಮಾಡಲು ಒಳ್ಳೆಯ ಟ್ರಸ್ಟ್ ಮಾಡುವ ಅಂತ ಇದ್ದೇವೆ ಒಳ್ಳೆಯ ಹೆಸರು ಹೇಳಿ ದಯಮಾಡಿ
GHPS Praveen: ಒಂದೊಂದು ದಿನ ಒಂದೊಂದು ರೀತಿಯ ಇಲಾಖೆಯ ಸುತ್ತೋಲೆ. ಯಾವ ದಿನ ಏನು ಮಾಹಿತಿ ಕೇಳ್ತಾರೊ ಗೊತ್ತಿರಲ್ಲ. ಶಿಕ್ಷಕರ ಮಕ್ಕಳು ಮಾತ್ರ ಖಾಸಗೀ ಶಾಲೆಗಳಲ್ಲಿ ಒದುತ್ತಿಲ್ಲ. ಎಂ.ಎಲ್.ಎ, ಎಂಎಂ.ಪಿ, ದೊಡ್ಡ ಮನುಷ್ಯರ ಮಕ್ಕಳೆಲ್ಲ ಅಲ್ಲೆ ಒದುತ್ತಿದ್ದಾರೆ. ಅವುಗಳಿಗೆ ಅನುಮತಿ ಕೊಡೋದನ್ನು ನಿಲ್ಲಿಸಲಿ.ಬಡವರ ಮಕ್ಕಳು ಖಾಸಗಿ ಶಾಲೆಗಳಲ್ಲಿ ಓದಲಿ ಎಂದು ಸರ್ಕಾರವೇ ಹಣ ಪಾವತಿಸುತ್ತಿರಬೇಕಾದರೆ,ಇನ್ನು ಶಿಕ್ಷಕರ ಮಕ್ಕಳು ಎಲ್ಲಿ ಓದಿದರೆ ಏನು. ಬರೀ ಶಿಕ್ಷಕರ ಮಕ್ಕಳು ಅಲ್ಲ ಎಲ್ಲ ಇಲಾಖೆಯ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದಲಿ.ಶಿಕ್ಷಕರ ಮೇಲೆ ಮಾತ್ರ ಯಾಕೆ ಗೂಬೆ ಕೂರ್ಸತೀರಿ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾದರೆ ಅವರ ಮಕ್ಕಳು ಮಾತ್ರ ಅಲ್ಲೆ ಓದಬೇಕಾ, ಎಲ್ಲರು ಯಾಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕೆತ್ಸೆ ಮಾಡ್ಸಕೊಳಲ್ಲ. ಏಕೆ ಅಲ್ಲಿ ಒಳ್ಳೆ ಚಿಕಿತ್ಸೆ ಕೊಡಲ್ಲವ.
GHPS Praveen: ಡಿಸಿ,ಎಸ್.ಪಿ, ತಹಸಿಲ್ದಾರ್, ರೆವ್ಯನ್ಯು, ಪೋಲಿಸ್ಪ್ಪನ ಮಕ್ಕಳು, ಪಿ.ಡಿ.ಒ, ಎಲ್ಲರ ಮಕ್ಕಳು ಅಲ್ಲೆ ಒದುತ್ತಾರೆ. ಬಡಪಾಯಿ ಶಿಕ್ಷಕರಿಗೆ ಲಂಚಗಳು ಬರದಿದ್ದರೊ ನಮ್ಮ ತರ ಮೇಷ್ಟು ಆಗ ಬಾರದು ಬೇರೆ ಮಕ್ಕಳ ತರ ಇಂಗ್ಲೀಷ್ ಕಲಿತು ಸ್ಪರ್ಧೆ ಗೆ ಇಳೀಲೀ ಅನ್ನು ಸಣ್ಣ ಆಸೆ .

Nagaraj Puttur: ನನ್ನ ಅನಿಸಿಕೆ , ಕನಿಷ್ಠ ಎಸ್ಎಸ್ಎಲ್ಸಿ ವರೆಗಿನ ಶಿಕ್ಷಣವನ್ನು ಖಾಸಗಿ ಮುಕ್ತಗೊಳಿಸಬೇಕು. ಪ್ರಾಥಮಿಕ & ಪ್ರೌಢ ಶಾಲೆಗಳ ದತ್ತು ಪಡೆಯಲು ಸಂಘ ಸಂಸ್ಥೆಗಳನ್ನು ಉತ್ತೇಜಿಸಬೇಕು. ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ದತ್ತು ಪಡೆದು ಕನಿಷ್ಟ 5 ರಿಂದ 10 ವರ್ಷದವರೆಗೆ ಸೇವೆ ಸಲ್ಲಿಸಿದ ಅನುಭವವಿರುವ ವ್ಯಕ್ತಿ / ಸಂಸ್ಥೆಗಳಿಗೆ ಮಾತ್ರ ಪಿಯುಸಿ , ಪದವಿ ಶಿಕ್ಷಣಸಂಸ್ಥೆ ಗಳನ್ನು ತೆರೆಯಲು ಅವಕಾಶ ಮಾಡಿಕೊಡಬೇಕು. ಸಾಮಾಜಿಕ ಸಮನ್ವಯಕರ ಮೂಲಕ ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿ ಜನರ ಇಂಗ್ಲೀಷ್ ಶಿಕ್ಷಣದ ವ್ಯಾಮೋಹದ ಬಗ್ಗೆ ತಿಳುವಳಿಕೆ ನೀಡಬೇಕು. ಸರಕಾರಿ ಶಾಲೆಗಳ ಉನ್ನತೀಕರಣಕ್ಕೆ ನೀಡುವ ಹಣಕ್ಕೆ ತೆರಿಗೆ ವಿನಾಯಿತಿ ನೀಡಬೇಕು. ಸಮುದಾಯದ ಭಾಗಿತ್ವವನ್ನು ಇನ್ನಷ್ಟು ಪ್ರಚುರಪಡಿಸಬೇಕು. ಪ್ರತಿ ಬ್ಲಾಕ್ನಲ್ಲಿ ಮಾದರಿ ಶಾಲೆಯನ್ನು ಶೈಕ್ಷಣಿಕ ವರ್ಷ ಒಂದರಲ್ಲಿ ನಿರ್ಮಿಸುವ ಗುರಿಯನ್ನು ಶೈಕ್ಷಣಿಕ ಗುರಿಯನ್ನು ನಿಗದಿಪಡಿಸಬೇಕು. ಗುಣಮಟ್ಟದ ಶಿಕ್ಷಣ ಕೇವಲ ದಾಖಲೆಗೆ ಸೀಮೀತವಾಗದೇ ಕಟ್ಟುನಿಟ್ಟಾಗಿ ಜಾರಿಯಾಗಬೇಕು ಈ ಮೂಲಕ ಜನರ ವಿಶ್ವಾಸ ವೃದ್ದಿಯಾಗಬೇಕು. ಹೊಸತನದೊಂದಿಗೆ ಮುಂದುವರಿಯಲು ಸಾಧ್ಯವಾಗದ ಶಿಕ್ಷಕರನ್ನು ಬೇರೆ ಇಲಾಖೆಗೆ ನಿಯೋಜನೆ ಇಲ್ಲವೇ ಸ್ವಯಂ ನಿವೃತ್ತಿ ಗೆ ಅವಕಾಶಕೊಟ್ಟು ಉತ್ಸಾಹಿ ಯುವಪಡೆಯ ನೇಮಕಾತಿಗೆ ಚಾಲನೆ ನೀಡಬೇಕು
Nagaraju K:
GHPS Praveen: Sure Nagaraj sir
ರವೀಂದ್ರ: Super nag

Leave a Reply