Group Discussions – June 15 2016

Girish Mudigere: We started Develop Schools Kannada Team….anyone if interested move there or want both here and there too…please inform
Color Hands Arya: Posted

Nagaraju K: Posted on Solar

Lokesh Alambuda: ಯಾವ ರೀತಿ ಬಳಕೆಯಾಗುತ್ತದೆ ಎನ್ನುವುದನ್ನು ಸಾರ್ವಜನಿಕರು ಗಮನಿಸಿದರೆ ಒಳ್ಳೆಯದು

Nagaraju K: Correct sir

Lokesh Alambuda: ಕಾಮಗಾರಿಯನ್ನು ಮೂರನೇ ಪಾರ್ಟಿಯ ಪರಿಶೀಲನೆ ಮಾಡುವ ಬದಲು ಸಾರ್ವಜನಿಕ ಸಂಘಟನೆ ಪರಿಶೀಲಿಸಿದರೆ ಉತ್ತಮ

Rakesh Gowda: Posted on small kid been helped through NGO

Rakesh Gowda: For that child education : This is for 2 iron bunker + beds : They had less space and the childs couldnt sleep properly

Guru Poornima: Great !!

Sampath VMS: Posted Blood donors list

Girish Mudigere: We need one honest volunteer in Jeevanbhimanagara next to indiranagara Bengaluru for few minutes in a week…..any suggestions please

We need one honest volunteer to work for few minutes in a week in your known Government School…any suggestions please….please give name of the place, School name and volunteer contacts if possible

Shivanagouda Patil: Posted Public Hero: 1ನೇ ಕ್ಲಾಸ್ ಮಗುಗೆ 1 ಸಾವಿರ ಡೆಪಾಸಿಟ್ ಮಾಡ್ತಿರೋ ಹಾವೇರಿ ಶಿಕ್ಷಕ…… ಸರ್ಕಾರಿ ಶಾಲೆ ಉಳಿವಿಗೆ ವಿಭಿನ್ನ ಅಭಿಯಾನ http://publictv.in/?p=92315

Girish Mudigere: Patil Sir, Excellent: We need one group of volunteers (any number is fine) to work to receive books for few minutes in a week in your known Government School…any suggestions please….please give name of the place, School name and volunteer contacts if possible: We have huge work ahead….lets plan

Color Hands Arya: good i dea

Nagaraju K: Jigani Bannergatta side bekadre kodona sir

Girish Mudigere: Nagaraju sir….please give

Nagaraju K: Tomorrow kodthini sir

Girish Mudigere: We listed 18 schools…. For books and 15 schools for water filters…..let me focus them on priority…also other schools:Donors donate if we have 100% transparent process…..lets define it for Government Schools improvement: Only books…..not money etc

Guru Poornima: 👍

Girish Mudigere: Lokesh Alambuda: ಕಾಮಗಾರಿಯನ್ನು ಮೂರನೇ ಪಾರ್ಟಿಯ ಪರಿಶೀಲನೆ ಮಾಡುವ ಬದಲು ಸಾರ್ವಜನಿಕ ಸಂಘಟನೆ ಪರಿಶೀಲಿಸಿದರೆ ಉತ್ತಮ : Above is v true

Girish Mudigere: Narendra sir : Excellent…. I and Poornima mam called Nagamma teacher : Called teacher and got Excellent inputs….1893 school started in Nagara Shivamogga : School is example to save and improve : Big dedicated persons are available : Excellent model……to improve…….i will contact your team in person…. Lets improve

Rakesh Gowda: Where is yogish sir: Has he come

Rammy Ramesh: We need one honest volunteer in Jeevanbhimanagara next to indiranagara Bengaluru for few minutes in a week…..any suggestions please: Tell me Girish sir…what help need…

Girish Mudigere: I call you sir

Rammy Ramesh: Sir am in hospital I can’t pick call sorry

Girish Mudigere: Oh…..ok sir….i will call later or tomorrow

Rammy Ramesh: Call me tomorrow or send me message…what I have to do

Girish Mudigere: I will call as message is difficult to convey needs: Added Akash: Welcome Akash Sir

Color Hands Arya: Welcome

From: Kannada New Team:

Girish Mudigere: Added Prasanna Prabha

Prasanna Prabha: Thanks for adding…

KP Nataraj: ಎಲ್ಲ ಗೆಳೆಯರಿಗೂ ನಮಸ್ಕಾರ : ನಾಳೆ ಕನ್ನಡ ಕ್ಕಾಗಿ ಪ್ರತಭಟಿಸಲು ಬನ್ನಿ

Girish Mudigere: https://m.youtube.com/watch?v=KdTh5CbaOVI&feature=share

Kannadadalli melina theorms : Trikona galaddu

Narasimha Babu: ಶುಭೋದಯ..ಎಲ್ಲರಿಗೂ. ಸರ್ಕಾರಿ ಶಾಲೆಗಳ ಗುಣಮಟ್ಟದ ಬಗ್ಗೆ ಪೋಷಕರಲ್ಲಿ ಅನುಮಾನಗಳಿವೆ.

ಪ್ರಮುಖವಾಗಿ.. ಒಂದು, ಭೌತಿಕವಾಗಿ ಮೂಲಭೂತ ಸೌಕರ್ಯಗಳ ಬಗ್ಗೆ, ಎರಡು, ಶೈಕ್ಷಣಿಕ ಪ್ರಗತಿ ಮತ್ತು ಚಟುವಟಿಕೆಗಳ ಬಗ್ಗೆ.

ಮೂರು, ತಮ್ಮ ಮಕ್ಕಳ ಬಗ್ಗೆ ವೈಯುಕ್ತಿಕ ಗಮನ/ಕಾಳಜಿ ಇರವುದಿಲ್ಲ ಎಂದು. ಇವುಗಳ ಪೈಕಿ ಮೊದಲ ಕೊರತೆಯನ್ನು ಸಾರ್ವಜನಿಕರ ಸಹಕಾರದೊಂದಿಗೆ ಉತ್ತಮಗೊಳಿಸಲು ಸಾಧ್ಯವಿದೆ. ಆದರೆ, ಶಾಲೆಯೊಳಗಿನ ಶೈಕ್ಷಣಿಕ ಕೊರತೆಗಳನ್ನು ಶಿಕ್ಷಕರು ಸಹ ಬದಲಿಸಲಾಗದ ಅಥವಾ ಉತ್ತಮಗೊಳಿಸಲಾಗದಷ್ಟು ಸಿಕ್ಕುಗಳಿದ್ದು, ಅದಕ್ಕೆ ಇಲಾಖೆಯ ಕಾರ್ಯವೈಖರಿ, ನೀತಿಗಳು, ಶಿಕ್ಷಕರ ಭೋದನಾ ಸಮಯವನ್ನು ವ್ಯರ್ಥಗೊಳಿಸುವ ಅನ್ಯಕಾರ್ಯಗಳು ಕಾರಣ. ಇಲಾಖೆಯ ಧೋರಣೆ ಬದಲಾಗದೆ, ಶಾಲೆಯೊಳಗಿನ ಬದಲಾವಣೆ ಕಷ್ಟಸಾಧ್ಯ. ಇನ್ನು, ಖಾಸಗಿ ಶಾಲೆಗಳನ್ನು ಕಿರಿದು ಮಾಡಿದರೆ, ಸರ್ಕಾರಿ ಶಾಲೆಗಳು ಹಿರಿದಾಗುತ್ತವೆಂಬುದು ಋಣಾತ್ಮಕ ಚಿಂತನೆ. ಅದರ ಬದಲಿಗೆ, ಖಾಸಗಿಯವರಿಗಿಂತ ಹೆಚ್ಚು ಬೆಳೆಯಬೇಕೆಂಬುದು ಸೂಕ್ತ. ಭಾವನಾತ್ಮಕವಾಗಿ ಸರ್ಕಾರಿ ಶಾಲೆಗಳನ್ನು ಅಭಿಮಾನಿಸುವುದು ಮಾತ್ರ ಪರಿಹಾರವಲ್ಲ. ನೌಕರರ ಮಕ್ಕಳನ್ನು ಕಡ್ಡಾಯವಾಗಿ ಸರ್ಕಾರಿ ಶಾಲೆಗಳಿಗೆ ಸೇರಿಸುವ ಕಾಯಿದೆಗೆ ಸಂವಿಧಾನದ ಬಲವಿಲ್ಲ, ಅದು ಅಸಾಧ್ಯ.ಕನ್ನಡ/ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಕೃಪಾಂಕ/ಮೀಸಲಾತಿ ವಿಷಯ ಈಗಾಗಲೇ ವಿಫಲವಾಗಿರುವುದು ನೆನಪಿರಲಿ, ಅದು ಪರಿಹಾರವಲ್ಲ. ವಿದ್ಯಾರ್ಥಿ -ಶಿಕ್ಷಕ ಸಂಖ್ಯೆಯ ಅನುಪಾತದ ಲೆಕ್ಕಾಚಾರ ಅವೈಜ್ಞಾನಿಕ. ಬದಲಾಗಿ, ತರಗತಿವಾರು, ವಿಷಯವಾರು ಶಿಕ್ಷಕರ ಸಂಖ್ಯೆಯನ್ನು ಹೆಚ್ಚಿಸುವುದು, ಒಂದು ಪರಿಹಾರ. ವಾಸ್ತವದ ನೆಲೆಗಟ್ಟಿನ ಮೇಲೆ ಚರ್ಚೆ ಸಾಗಲಿ.

Girish Mudigere: Attitude changes are root cause sir

‪+91 99640 10948: ಆತ್ಮೀಯ ಗೆಳೆಯರೇ, ದಾರಿ ದೀಪ ಸೇವಾ ತಂಡವು ಜೂನ್ 19 ರಂದು “Plantation drive” ಜೊತೆಗೆ ನೋಟ್‌ಬುಕ್ ವಿತರಣೆ, ಪ್ಲೇಟ್ಸ್ ಅಂಡ್ ಗ್ಲಾಸ್ ಡೊನೇಶನ್ , ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಕಾರ್ಯಕ್ರಮಕ್ಕೆ ತಮ್ಮೆಲ್ಲರನ್ನೂ ಹೃದಯಪೂರ್ವಕವಾಗಿ ಆಹ್ವಾನಿಸುತ್ತೇವೆ. ದಿನಾಂಕ: 19.06.2016, ಭಾನುವಾರ ಸಮಯ: ಬೆಳಿಗ್ಗೆ 7.30 ರಿಂದ ಪ್ರಾರಂಭ (Leaving bangalore @ 7.30) ಸ್ಥಳ: ಸರ್ಕಾರಿ ಪ್ರಾಥಮಿಕ ಶಾಲೆ, ಹಣಬೆ, ದೊಡ್ಡಬಳ್ಳಾಪುರ.

Dear all, It’s my immense pleasure to invite u all to the “Plantation Drive” event along with Note book Distribution, plates and glass donation, on June 19th from the team DDST So, I heartily invite you all for the event. Date: 19.06.2016, Sunday Time: From Morning 7.30 AM (Leaving bangalore @7.30) Venue: Government Primary School, Hanabe, Doddaballapura. Interested people can also join ur hands For the event sponsorship by ur precious contributions. Regards Tema DDST(R)

Girish Mudigere: added NGO Shankar : Welcome Shankar sir : Taaythana organization

Shankar: ಹೊ ಒಳ್ಳೆಯ ಉದ್ದೇಶ ಸರ್ ನನಗೆ ಸ್ವಲ್ಪ ಅರ್ಥ ಆಯ್ತು ಕನ್ನಡ ಶಾಲೆಗಳನ್ನ ಬೆಳೆಸುವದು ನಾನು ಕೂಡಾ ಅದಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಸದಸ್ಯತ್ವ ಪಡಕೋಂಡಿದಿನಿ ಸರ್ ಋಣ ತಿರಿಸೊದಕ್ಕೆ ಒಂದು ಒಳ್ಳೆ ಕೆಲಸ ನಮ್ಮಿಂದಾ ಆಗುತ್ತ ಅನ್ನೊದಾದರೆ ಸದಾ ಸಿದ್ದ ಸರ್

Girish Mudigere added NGO Akash Jeevana Dhara : Welcome Akash Sir

Leave a Reply