Group Discussions – June 12 2016 Part 1

Guru Poornima: Rain water harvesting, amazing video

Kalgudi Naveen added Nagaraj Puttur : ಮಿತ್ರರಾದ ಶ್ರೀ ನಾಗರಾಜ್ ಶಿಕ್ಷಣಾಸಕ್ತರು. ಸರ್ಕಾರಿ ಶಾಲೆಗಳ ಅಭಿವೃದ್ಧಿಯಲ್ಲಿ ಆಸಕ್ತರು. ಅವರಿಗೆ ಸ್ವಾಗತ!

Nagaraj Puttur: ಧನ್ಯವಾದ ಸರ್ : ಪ್ರಸ್ತುತ ಭಾರತೀಯ ಜೀವವಿಮಾನಿಗಮದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ನಾನು ಬಿ.ಎಡ್ ಪದವೀಧರ: ಉಡುಪಿ ಜಿಲ್ಲೆಯ ಬೈಂದೂರು ನನ್ನ ಹುಟ್ಟೂರು ಆಗಿದ್ದು ಸದ್ಯ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ವಾಸಿ.

Yogish: I know baindur : I studied in Baindur govt school until 3rd grade . School was in front of police quarters : But many years back : My first teachers’ name was “Chikkamma”. Very nice teacher. : I love baindur. Nostalgic about baindur because my schooling started from there.

Nagaraj Puttur: No idea.. I studied in Bada and SDM Mayyadi.. Highschool gjc Byndoor

Kalgudi Naveen: ಸಂತೋಷದ ಸಂಗತಿ ಎಂದರೆ ಶ್ರೀ ಯೋಗೀಶ್ ಅವರು ಭಾರತಕ್ಕೆ ಬರುತ್ತಿದ್ದಾರೆ! : ಅನೇಕ ಸರ್ಕಾರಿ ಶಾಲೆಗಳಿಗೆ ಭೇಟಿಕೊಡುತ್ತಾರೆ.

Geetha: Puttur my native place ,completed BSc in Vivekananda college: ಪುತ್ತೂರು,ನನಗೆ ಜನ್ಮ,ವಿದ್ಯೆ,ಕೊಟ್ಟ ಊರು,ಬೇರು

Nagaraj Puttur: ಸಿಗೋಣಾ ಸರ್ ಬನ್ನಿ ..Nagaraj Puttur: Puttur is my workplace… ಅನ್ನ ಕೊಟ್ಟ ಊರು ಪುತ್ತೂರು. I m v proud about puttur… Bless of sri mahalingeshwara m v happy here : ನನ್ನ ಪಾಲಿಗೆ ಹೆಮ್ಮೆಯ ಊರು : ನೀವು ಪುತ್ತೂರು ಸಂಪರ್ಕದಲ್ಲಿ ಇದ್ದೀರಾ

Geetha: ನನ್ನ ತವರುಮನೆ,ಹಾಗೂ ನನ್ನ ಮನೆ ಎರಡೂ ಅಲ್ಲೆ

Kalgudi Naveen added Shravani Sadashiva also ನರೇಂದ್ರ Nagaraju K: ಶ್ರೀಮತಿ ಶರ್ವಾಣಿ ಗೌಡ ಹಾಗೂ ನರೇಂದ್ರ ಅವರಿಗೆ ಸ್ವಾಗತ!

ನರೇಂದ್ರ : ನಗರ ಶಿವಮೊಗ್ಗಜಿಲ್ಲೆ ಆಸಕ್ತಿ -ಸೇವಾ ಚಟುವಟಿಕೆ

Kalgudi Naveen: ಶಾಲಾ ಅಭಿವೃದ್ದಿಯಲ್ಲಿ ಈಗಾಗಲೇ ತೊಡಗಿಕೊಂಡಿರುವ ಶ್ರೀ ನಾಗರಾಜು ಅವರಿಗೆ ಸ್ವಾಗತ

Nagaraj Puttur: yogish sir…. Nagaraj Puttur: ನಿಮ್ಮ ಯೋಜನೆ ಚಿಂತನೆ ಹಂಚಿಕೊಂಡರೆ ಚರ್ಚೆ ಸುಂದರವಾದಿತು..

Nagaraju K: Dhanyavadhagalu sir

Dyavanoor Manjunath : ನಮ್ಮ ದ್ಯಾವನೂರು ಪ್ರತಿಷ್ಠಾನ ದಿಂದ ಒಂದು ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಂಡು ನಡೆಸುವ ಎಂದು ತೀರ್ಮಾನಿಸಿದ್ದೆನೆ ಸಲಹೆ ಸೂಚನೆಗಳನ್ನು ನೀಡಿ

Kalgudi Naveen added ಶ್ರೀ ಲಿಂಗರಾಜ ರೊದ್ದಣ್ಣ

Kalgudi Naveen: ಶ್ರೀ ಲಿಂಗರಾಜ ರೊದ್ದಣ್ಣನವರಿಗೆ ಸ್ವಾಗತ!

Guru Poornima: Welcome all new members visit our websitehttp://developschools.org

Dyavanoor Manjunath : ಶ್ರೀ ಲಿಂಗರಾಜ ರೊದ್ದಣ್ಣನವರಿಗೆ ಸ್ವಾಗತ!

Shravani Sadashiva: ಎಲ್ಲರಿಗೂ ನಮಸ್ಕಾರಗಳು.

Nagaraj Puttur: ನವೀನ್ ಸರ್ ನಿಮಗೆ ಅಭಾರಿ

ಲಿಂಗರಾಜ ರೊದ್ದಣ್ಣ: ThanQ ನವೀನ್ ಸರ್…: ಎಲ್ಲರಿಗೂ ನಮಸ್ಕಾರ. ನಾನು ಲಿಂಗರಾಜ ರೊಡ್ಡನವರ, ಹಾವೇರಿ. ಸಧ್ಯಕ್ಕೆ ಬೆಳಗಾವಿಯಲ್ಲಿ…ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದೇನೆ.

Shravani Sadashiva: ನಾನು ಶರ್ವಾಣಿ ಸದಾಶಿವಾ ಮೂಲತಃ ಮಂಡ್ಯಜಿಲ್ಲೆ .ಚಾಮರಾಜನಗರ ಜಿಲ್ಲೆಯಲ್ಲಿ ಸಹಾ ನಾನು ಸಮಾಜಸೇವೆಯಲ್ಲಿದ್ದೇನೆ.

Kalgudi Naveen: ಸ್ವಾಗತ ಸರ್. ಬನ್ನಿ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸೋಣ

Dyavanoor Manjunath added MUST Mutturaju Mandya ಮುತ್ತು ರಾಜ್ಯ ಸಮನ್ವಯ ಶಿಕ್ಷಣ ಜನದೋಲನ

ಪ್ರೊ ಪಂಡಿತಾರಾಧ್ಯ: ಮುತ್ತುರಾಜು ತುಂಬ ಕ್ರಿಯಾಶೀಲರು. ಅವರಿಂದ ಗುಂಪಿಗೆ ತಿಂಬ ಪ್ರಯೋಜನವಾಗುತ್ತದೆ.

Kalgudi Naveen added Shivanagouda Patil ಶಿವನಗೌಡ ಪಾಟೀಲರಿಗೆ ಸ್ವಾಗತ.

Shivanagouda Patil: ದನ್ಯವಾದಗಳು ಸರ್

Naveed Ahmed: welcome sir

Shivanagouda Patil: ನನ್ನ ಹೆಸರು ಶಿವನಗೌಡ ಪಾಟೀಲ. ಸರ್ಕಾರಿ ಶಾಲೆ ಬ್ಯಾಡಗಿ, ಹಾವೇರಿ ಜಿಲ್ಲೆ

Kalgudi Naveen added Ashok. ಶ್ರೀ ಅಶೋಕ್ ಅವರಿಗೆ ಸ್ವಾಗತ. ಶ್ರೀಯುತರು ಕಲ್ಬುರ್ಗಿಯಲ್ಲಿ ಸರ್ಕಾರಿ ಶಾಲಾ ಅಧ್ಯಾಪಕರು

ಪ್ರೊ ಪಂಡಿತಾರಾಧ್ಯ: ಸರಕಾರಿ ಶಾಲೆಗಳಲ್ಲಿ ಓದಿ ಉತ್ತಮ ಸ್ಥಿತಿಯಲ್ಲಿರುವವರು ತಮ್ಮ ಶಾಲೆಯ ಅಭಿವೃದ್ದಿಯಲ್ಲಿ ಭಾಗವಹಿಸುವುದು ಅತ್ಯಂತ ಸ್ವಾಗತಾರ್ಹ: ಅವರ ಸದಾಶಯ ಸಾರ್ಥಕವಾಗಲಿ

Ashok: ಧನ್ಯವಾದಗಳು

Kalgudi Naveen added PH Vishwanath: ಶ್ರೀ ಪಿ ಎಚ್ ವಿಶ್ವನಾಥ್ ಅವರಿಗೆ ಸ್ವಾಗತ!

Ashok: Welcome

Rakesh Gowda: Welcome to all new members

Sampath VMS added Mr Prakash: Another Friend prakash …govt primary school teacher

Kalgudi Naveen: ಸ್ವಾಗತ! : ಶ್ರೀ ಪಿ ಎಚ್ ವಿಶ್ವನಾಥ್ ಚಲನಚಿತ್ರ ನಿರ್ದೇಶಕರು.: ಹೆಮ್ಮೆ ಎನಿಸುತ್ತಿದೆ…

Siddappa Malavalli: 🙏

Rammy Ramesh: 🙏

Naveed Ahmed: 👌

Nagaraju K: 👌

Nagaraju K: Shithilagonda nammura shaleya kattadavannu grama panchayathi sahakaradindha sari padisuthiruva ondhu nota : Howdu mane mane Gu hogi makkalannu serisalu kelkotha edhivi adre RTE indha swalpa kasta agthidhe

Kalgudi Naveen: 👍👍 ಇಲ್ಲಿಯೂ ಆ ಪ್ರಯತ್ನ ಮಾಡುತ್ತಿರುವವರು ಇದ್ದಾರೆ. ಚರ್ಚೆ ಮಾಡಿರಿ.

6/12/16, 06:38 – Whatsapp Guru Poornima: Rain Water harvesting

Nagaraj Puttur: 👍🏻👍🏻

Lokesh Alambuda: 👍 👍 👍 👍

Girish Mudigere: Welcome honorable new members……our team is focus is improvement of government schools as indicated by Kalgudi Naveen sir

Prakash M : Thank u all…Me…its prakash M..English teacher at GHPS R Nulenur…Holalkere tq..thanks for adding me…good evening. .

ಪ್ರೊ ಪಂಡಿತಾರಾಧ್ಯ: ನಿಮ್ಮಷ್ಟು ಎತ್ತರದವರಿಗೆ ನಮ್ಮ ದುಃಖ ಗೊತ್ತಾಗುವುದಿಲ್ಲ!

Kalgudi Naveen added ‪ ಶ್ರೀ ಸಂಪತ್: ಶ್ರೀ ಸಂಪತ್ ಅವರಿಗೆ ಸ್ವಾಗತ!

ಸಂಪತ್ : Thank u sir.

Girish Mudigere: Prof Psnditaradhya sir…..we start separate group with you and interested persons ….we will move sir : Prof Panditaradhya sir…..we start separate group with you and interested persons ….we will move sir

ಪ್ರೊ ಪಂಡಿತಾರಾಧ್ಯ: ಯಾವ ಗುಂಪಾದರೂ ಸಮಾನ ಮನಸ್ಕ, ಆಶಯವಿರುವುದು ಮುಖ್ಯ. ನಮಸ್ಕಾರ

Girish Mudigere: Thank you sir…..we will start

Guru Poornima added Vivekananda

Vivekananda: Hi,good evening to all,hope all is well. I am Vivekananda. H K.,friend of Misses. Guru Purnima. Working as a television and Radio advertising film maker. A small time writer also.

Happy to be a part of this group. Thank you.Purnimaji.

Guru Poornima: Welcome vivek🙏💐,hope u have visited our website

Vivekananda: Yes

Leave a Reply