3rd Sept 2016

Girish Mudigere: IMG-20160903-WA0011.jpg (file attached)

Core Yogish: Media attached

Hall is getting prepared. Inauguration and Program will start in less than 30 mins.

LH 2 , Conference Hall, Ground floor

Please proceed to LH2, ground floor conference hall once you reach legislators house.

Girish: 🙂🙏

Yogish: Highlight of the programs, presentation and mentoring topics are available online too. 👇

Projects

Chandrakant Acharya: ಶುಭವಾಗಲಿ!!!

+91 97316 99449: ಶುಭವಾಗಲಿ!!!

Nagesh TK: ಯೋಗಿಶ್ ಸರ್ ನೀವು ದೂರವಿದ್ದರು ನಿಮ್ಮ ಮನಸ್ಸು ಈ ಕಾರ್ಯಕ್ರಮದ ಬಗ್ಗೆ ತುಡಿಯುತ್ತಿರೊದಕ್ಕೆ🙏🏻💐

Yogish: Thank you Nagesh sir 🙏

Nagesh TK: I am near doddaballapur ,I will reach by ten sir

Jayalaxmi Gowda: All the very best team 👍👍

+91 94484 75683 added +91 94483 84958

Jayasimha: All the very best

Kishora Attavara: 👍

Tandavmurthy: Wishing grand success

Dinesh Bhat K: 👍💐🎉💐🎉🙏🏻

+91 ………….: Great to see.All the very best

+91 7 ………..: 👍Good All the Best

Naveed Ahmed: <Media omitted>

Excellent write up on the status of teaching profession in today’s  (3rd September 2016) in Prajavani by Respected Dr Chandrashekar sir, Assistant Director, SSA Bangalore 👆👆👆👆👆👆👆👆👆

👆👍👍👌💐👌💐

+91 9 ………: 🙏💐

+91 9 ………: I’m Missing the programm😔😔

Hemanth Sharma: It is going excellent…. Please join next time👍

+91 9 …………..: Me too sir

+91 7  …………..: Can we join post lunch

Hemanth Sharma: Yes please

+91 7  …………..: : 👍

+91 9  ………….: Hi All sirs GE. What is the summary of today function n whom I contact for the same

HM Sunitha: Good Show… quick points

* All the participants enthusiastically participated in the event

* DS could serve as platform for connecting people to support Govt schools

* Database of volunteers to be populated and be continuously updated

* DS team with adequate preparations could meet Commissioner of public instruction – Education Department and explain the work

* DS could bring all the stake holders together and propose for activities planned

* DS team to develop technological solutions for shortage of teachers, reinforcement of concepts, etc

* The participants were from diverse background and had come with a commitment to support Govt schools

For now…

+91 9 ………: Thanks madam for the quick update👍

Geetha: 👌 👌 👌 👍

2016-17 ಸಾಲಿನ ದಕ್ಷಿಣ ಕನ್ನಡ

ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕ್ರತ *ಯಾಕೂಬ್ ಸರ್*ರಿಗೆ ಹೃದಯಪೂರ್ವಕ ಅಭಿನಂದನೆಗಳು.💐💐💐

Chaya Chandra Acharya: Congrats yakoob sir. Keep it up

Kollegala Sharma: Congrats Yakoob

Leelavathi: 👏

Ashok Gowda: ಧನ್ಯವಾದಗಳು ಮಾನ್ಯ ಯಾಕೂಬ್ ಸರ್.

Yakub Koyyur: Thank you all

Ashok Gowda: Please put ur photo dear yakub sir

Yakub Koyyur: photo attached

Yogish: Yakub sir congratulations 💐

Yakub Koyyur: Sir as per request I sent photo👆

+91 9  ……….: Congratulations N salaam Yakub sir🏆

Prakash: Congrates sir….

Girish Mudigere: Awesome

Yogish: Thanks to all the volunteers, mentors, presenters, guests, Girish, Poornima, Dr. Sandeep, Sunitha, Krishnamurthy, Hemanth, Najma, Nammradio team for making ‘Spandana’ event very successful. Thanks to all my friends who participated in this event. No one missed this program.

Girish Mudigere: 😊👍🙏you all too

Nagesh TK: ಗಿರೀಶ್ ಮೂಡಿಗೆರೆಯ ವರ ಚೊಚ್ಚಲ ಕೂಸಾದ ಈ ಸರಕಾರೀ  ಶಾಲಾಭಿವೃದ್ಧಿ ಸಂಸ್ಥೆಅವರ ಮನಸ್ಸಲ್ಲಿ ಬಂದದ್ದು ಈಗಿನಿಂದ ಸುಮಾರು ವರ್ಷಗಳ ಹಿಂದೇನೆ ಅಂದರೆ ೨೦೧೧ ರಲ್ಲೇ.  ನಾವೆಲ್ಲಾಕಲಿತದ್ದುಸರಕಾರೀ ಶಾಲೆಯಲ್ಲೇ. ನಮ್ಮ ನಡೆ ನುಡಿ ಎಲ್ಲಾ ಬದಲಾಗಿ ಬದುಕಲು ಕಲಿತದ್ದೂ ಈ ಸರಕಾರೀ ಶಾಲೆಯಲ್ಲೇ. ಆದರೆ ಈಗಾದುದೇನು? ಎಲ್ಲರಿಗೂ ತಿಳಿದ ವಿಷಯ, ಆದರೆ ಸರಕಾರೀ ಶಾಲೆಗಳಲ್ಲಿ  ಪರಿಕರ ಜಾಗ ಅಧ್ಯಾಪರು ಸೌಲತ್ತು ಇದ್ದೂ ಕೂಡಾ ಈಗಿನ ಪರಿಸ್ಥಿತಿಗೆ ಕಾರಣವೇನು??

ನಾವು ಕಲಿತಾಗಿನ ವಾತಾವರಣ ಪರಿಸ್ಥಿತಿ ಬರುವಂತೆ ಮಾಡಲು ನಮ್ಮದೇನು ಕರ್ತವ್ಯ..? ಅಂದರೆ ಸರಕಾರೀ ಶಾಲೆಯನ್ನು ಈಗಿನ ಖಾಸಗೀ ಶಾಲೆಯನ್ನೂ ಸಡ್ಡು ಹೊಡೆಯುವಂತೆ  ಮಾಡಲು ನಾವೇನು ಮಾಡಬಹುದು..? ಮೂಲ ವಿಧ್ಯಾಭ್ಯಾಸ ನಮ್ಮ ಹಕ್ಕು, ಹಾಗಾದರೆ ನಮ್ಮ ಹಕ್ಕನ್ನು ನಾವು ಪಡೆಯಲು ಮಾಡ ಬೇಕಾದುದೇನು? ಇದರಲ್ಲಿ ಪ್ರಜಾಪ್ರಭುತ್ವದ ನಾಗರೀಕರಾದ ನಮ್ಮ ಕರ್ತವ್ಯವೇನು?

ಸಮಾಜದ ಪ್ರತೀ ನಮ್ಮ ಅಂದರೆ ನಿಮ್ಮೆಲ್ಲರ ಬದ್ಧತೆ ಎಷ್ಟು..?

ಆರೋಗ್ಯ ಮತ್ತು ವಿದ್ಯೆ ಇವೆರಡರ ಸಂಗಮ ಹೇಗೆ ಆರೋಗ್ಯಕರ ಪೌರ ಮತ್ತು ಸಮಾಜ ನಿರ್ಮಿಸಬಹುದು..?

ಇವೆಲ್ಲಾ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲೆಂದೇ ಈ ಕಾರ್ಯಕೃಮ ರೂಪಿಸಲಾಗಿತ್ತು.  Non Money Material Organization  ಎನ್ ಎಮ್ ಎಮ್ ಓ ( ಹಣ ಅಥವಾ ವಸ್ತು ವಿನ ಕೊಡುಗೆ ಬೇಡದ  ಸಂಸ್ಥೆ )  ಅಂದರೆ  ಈ ಸಂಸ್ಥೆಯಲ್ಲಿಭಾಗವಹಿಸಲು ಬೇಕಾದ ಅರ್ಹತೆ ಎಂದರೆ ನಿಮ್ಮ ಸಮಯ ಅಷ್ಟೇ, ಹೌದು ಈ ಸಂಸ್ಥೆಯ  ಮುಖ್ಯ ಧನಾತ್ಮಕ ಅಂಶ ಎಂದರೆ ಇದು ಸರಕಾರೀ ಶಾಲೆ ಮತ್ತು ದಾನಿಗಳ ನಡುವಿನ ಕೊಂಡಿ ಅಷ್ಟೇ

ನಮ್ಮ ಗುಂಪಿಗೆ ಬಂದ ವಿಷಯ:

ಮಾನಸಿಕ ದೈಹಿಕ ಮತ್ತು ಸಾಮಾಜಿಕ ಆರೋಗ್ಯಕರ ವಾತಾವರಣ ಏರ್ಪಡಲು ಮಕ್ಕಳು ಪೋಷಕರು ಮತ್ತು ಅಧ್ಯಾಪಕರ ನಡುವಿನ ಸೇತುವೆ ಹೇಗಿರಬೇಕು?

ನಮ್ಮ ಮಾತುಕಥೆಗಳಿಗನುಸಾರವಾಗಿ ನಾನು ೫ ಮುಖ್ಯ ವಿಷಯಗಳನ್ನು ಪಟ್ಟಿ ಮಾಡಿದೆ.

೧.  ಸಂಪರ್ಕ: ಮಕ್ಕಳ ಮತ್ತು ಪೋಷಕರ ನಡುವೆ ಸರಿಯಾದ ಸಂಪರ್ಕ ಈಗಿನ ಧಾವಂತದ ಬದುಕಿನಲ್ಲಿ ಇರುವುದಿಲ್ಲ. ಈಗಿನ ಸಮಾಜದಲ್ಲಿನ ಅನಾಚಾರೀ ಘಟನೆಗಳಿಗೆ ಕಾರಣ ಸರಿಯಾದ ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸಲು ಬೇಕಾದ  ಕಲಿಕೆ ಮತ್ತು ವಾತಾವರಣ ಇಲ್ಲದಿರುವುದೇ. ಇದನ್ನು ತಪ್ಪಿಸುವ ದಾರಿಯಲ್ಲಿ ಮಕ್ಕಳ ಮತ್ತು ಪೋಷಕರ ಹಾಗೂ ಅಧ್ಯಾಪಕರ ಪಾತ್ರ ತುಂಬಾನೇ ಮುಖ್ಯ.

೨.  ಶಾಲೆ ಮತ್ತು ಪೋಷಕರ ನಡುವಿನ ಸಂಪರ್ಕ ಕೂಡಾ ಮಕ್ಕಳ ಕಲಿಯುವಿಕೆಯ ಒಂದು ನಿರ್ಧಿಷ್ಟ ಕೊಂಡಿಯೂ ಹೌದು, ಮತ್ತು ಅದರ ಅವಶ್ಯಕಥೆಯೂ ಗಮನಾರ್ಹ ಕೊಡುಗೆಯಾಗಬಹುದು.

೩.  ಶಾಲಾಭಿವೃದ್ಧಿ ನಿರ್ವಹಣೆ ಸಮಿತಿಯೂ ಈ ದಿಸೆಯಲ್ಲಿ ಗಮನಾರ್ಹ  ಅಭಿವೃದ್ಧಿ ಸಾಧಿಸಬಹುದು, ಅದಕ್ಕೆ ಸರಿಯಾದ ಮಾರ್ಗ ಮತ್ತು ನಿರಂತರ  ಪೂರಕ ಬೆಂಬಲ ಅಗತ್ಯವಿದೆ.

೪.  ಇವೆಲ್ಲವನ್ನೂ ಪರಿಣಾಮಕಾರಿಯಾಗಿ ಕಾರ್ಯಗತಗೊಳಿಸುವ ಯೋಚನೆ ಯೋಜನೆ, ಪ್ರಯತ್ನ.

ಕಾರ್ಯಕೃಮದ ಮಾರ್ಗವನ್ನು ಸರಿಯಾಗಿ ಕೊಂಡೊಯ್ಯಲು ಮೊದಲೇ ಕೆಲವು ನಿರ್ಧಿಷ್ಟ ಕಟ್ಟು ಪಾಡು ಇಡಲಾಗಿತ್ತು, ಅಂದರೆ ನಮ್ಮ ಮಾತು ಕಥೆಗಳು  ಸಮಸ್ಯಾಮುಖಿ ಗಳಾಗಿರದೇ   ಸಮಸ್ಯೆಗಳ ಪರಿಹಾರಮುಖಿಯಾಗಿರಬೇಕು ಅಂತ.

ನೂರಕ್ಕೂ ಹೆಚ್ಚು ಸಮಾನ ಮನಸ್ಕರ ಈ ಕಾರ್ಯಕೃಮ ಆಯೋಜಕರ ಹಾಗೂ ನಮ್ಮೆಲ್ಲರ ಅಂದರೆ ಭಾಗವಹಿಸಿದವರೆಲ್ಲರಿಗೂ ನಮ್ಮ ನಿರೀಕ್ಷೆಗಳಿಗೂ ಮೀರಿ ಸಂಪೂರ್ಣ ಯಶಸ್ವಿಯಾದ ಸಂತೋಷ ಕೊಟ್ಟಿತ್ತೆಂದರೆ  ಖಂಡಿತಾ ತಪ್ಪಾಗಲಾರದು.

ಡಾ ಸಂದೀಪ್ ನಾಯಕ್ ಮತ್ತು ಅವರ ತಂಡ ಮಾನಸಿಕ ದೈಹಿಕ ಮತ್ತು ಸಾಮಾಜಿಕ ಸ್ವಾಸ್ಥ್ಯವನ್ನು ಹೇಗೆ ಕಾಪಾಡಿಕೊಂಡು ನಮ್ಮ ಮತ್ತು ಸಮಾಜದ ಆರೋಗ್ಯವನ್ನೂ ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಬಹುದೆಂದು ಪರಿಣಾಮಕಾರಿಯಾಗಿ ಮಂಡಿಸಿದರು.

ಸರಕಾರೀ ಶಾಲೆಗಳನ್ನು ಹೇಗೆ ಉನ್ನತೀಕರಣಗೊಳಿಸಬಹುದು   ಶ್ರೀಯುತ ಗಿರೀಶ್ ಮೂಡಿಗೆರೆಯವರು ವಿವರಿಸಿದರೆ, ಶ್ರೀಮತಿ ಪೂರ್ಣಿಮಾ ಅವರು ಸರಕಾರೀ ಶಾಲೆಗಳ ಸ್ಥಿತಿ ಗತಿಗಳ ವಿವರವಿತ್ತರು.ಮಕ್ಕಳಲ್ಲಿ  ಪ್ರಾಥಮಿಕ ಶಿಕ್ಷಣ ಅವಶ್ಯಕತೆಯ ಬಗ್ಗೆ ಶ್ರೀಮತಿ ಆಶಾ ವಿಶ್ವನಾಥ್ ಅವರು, ಆಟಿಸಮ್ ಬಗ್ಗೆ ರೋಟರಿ ಶ್ರೀಮತಿ ಜಯಶ್ರಿ  ರಮೇಶ್ ಅವರು ಪರಿಣಾಮಕಾರಿಯಾಗಿ ವಿವರಿಸಿದರೆ, ವಿಶೇಶವಾಗಿ ಶಾಲಾ ಮಕ್ಕಳಿಗೆಂದೇ ಬಂದ ಬರಹಗಾರ , ಚಿಂತಕ , ಸಾಹಿತಿ  ಶ್ರೀನಾಗೇಶ್ ಅವರ ಮತ್ತು ಅಮೋಘ ವಾಗಿ ತಮ್ಮ ಮಾತುಗಳಿಂದ ಮಂತ್ರ ಮುಗ್ಧಗೊಳಿಸಿದ ಅಣ್ಣ ವಿನಯ ಚಂದ್ರ, ಯಾವ ಯಾವ ರೀತಿಯಲ್ಲಿ ನಾವು ಮಕ್ಕಳ ವಿಧ್ಯಾಭ್ಯಾಸ  ಮತ್ತು ಶಾಲಾಭಿವೃದ್ಧಿಯಲ್ಲಿ ಭಾಗವಹಿಸಬಹುದು ಎಂಬುದನ್ನು ವಿವರಿಸಿದ ಶ್ರೀಯುತ ಚಿರಂಜೀವಿ ಸಿಂಘ್ ಎಲ್ಲರ ಭಾಗವಹಿಸುವಿಕೆ ಇಡೀ ಕಾರ್ಯಕ್ರಮವನ್ನು  ಒಂದು ಉತ್ತಮ ಚಿಂತನಾರ್ಹ ಘಟನೆಯನ್ನಾಗಿಸಿತು.

ಬೆಳ್ಳಾಲ ಗೋಪಿನಾಥ್ ಸರ್ ಅವರ ಅನಿಸಿಕೆಗಳು👆🏻

Girish Mudigere: 🙏👍😊

GI RaviRaj: 😊🙏🏼

+91 9 ………..: 👍

Shakunthala Nayak: Great initiative… Soon it will gravitate and gather greater momentum

Hats off to all the participants !!!!!

+91  …………..: 👌

Guru Poornima added +91 9  …… Welcome Akshay

+91 7 ………: Good program, I  participated till 1 pm

+91 98  ……….: Thanx poornima

Milind M Raichur: Congratulations Yakub sir 🙏🏻👍🏻

Nagesh TK: ಸರ್ ಆಸಕ್ತಿ ಶ್ರದ್ಧೆಯಿಂದ ಕೆಲಸ ಮಾಡುವ ಶಿಕ್ಷಕರಿಗೆ ನಿಮ್ಮ ಸಹಕಾರ ಬೇಕು , ಮಾನಸಿಕ ಸ್ಥೈರ್ಯ ತುಂಬಿ ನಮ್ಮನ್ನ ಹುರಿದುಂಬಿಸಿ🙏🏻

+91 7  ………..: Definitely.. I associate

Shakunthala Nayak: Congrats Yakub  sir🙏🏻

Harshiya Bhanu: https://play.google.com/store/apps/details?id=com.saterskog.cell_lab

Krishnamurthy: An uncontrolled and indulgent mind gets distracted and dissipated. Such a weak mind falls prey to every temptation. A self-controlled mind remains focused on the goal to be achieved.

-SrimadBhagavad Gita.

Guru Poornima: Excellent thought KM🙏😊

Harshiya Bhanu: A beautiful app that al science tchr should have..

👆🏽Do U want to Experience the Evolution of an Organism?

Feel the Evolution by *Creating an Organism* on ur own..

SC Nagesh TK: 🙏🏻🙏🏻💐

91 9  ……….: Hi Madam is there announcement for mapping  the volunteers name_by_area_by_schoolname_by_subjet teacher after this successfull function

Girish Mudigere: Lets take every step forward with actions …….

Yogish: This is very important as we discussed earlier. I am sure someone in the team might have discussed. Let’s find and plan to implement

Dinesh Bhat K: 🙏🏻🙏🏻🙏🏻💐🎉🎉👍

– +91 7 …….: Congratulations All 💐

 

Leave a Reply