29th June 2016

Lokesh Alambuda: ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ದ ಕ ಮತ್ತು ಸಮಾನ ಮನಸ್ಕ ಸಂಘಟನೆಗಳ ಆಶ್ರಯ ದಲ್ಲಿ ಮಕ್ಕಳ ಶಿಕ್ಷಣ   ಹಕ್ಕು ಮತ್ತು ರಕ್ಷಣೆ  ಹಕ್ಕು ಕುರಿತು ಚಿಂತನಾ ಸಭೆ ದಿನಾಂಕ 30/06/16 ರಂದು ಮಧ್ಯಾಹ್ನ 2 ಗಂಟೆಗೆ ಮಂಗಳೂರಿನ ರೊಶನಿ ನಿಲಯದ ಸಭಾಂಗಣದಲ್ಲಿ ನಡೆಯಲಿದೆ ಶಿಕ್ಷಣಾಸಕ್ತರು ಶಿಕ್ಷಕರು ಪೋಷಕರು ಮಕ್ಕಳ ಹಕ್ಕು ಗಳಿಗೆ ಹೋರಾಡುವವರು ಭಾಗವಿಸಬೇಕಾಗಿ ವಿನಂತಿ

ಶಿಕ್ಷಣಕ್ಕಾಗಿ ಮಾತುಕತೆ ಗ್ರೂಪಿನ ಎಲ್ಲಾ ಸದಸ್ಯರು ಭಾಗವಿಸಬೇಕಾಗಿ ವಿನಂತಿ ಹಾಗು ಇ ಸಭೆಗೆ ಕನಿಷ್ಟ 5 ಮಂದಿ ಸದಸ್ಯರ ನ್ನು ಕರತರಬೇಕಾಗಿ ವಿನಂತಿ

Shravani Sadashiva left

Rammy Ramesh: Hi all

Today I met Girish sir and we visited Govt school in murgeshpalya and they gave set of requirements for school and Shorty Girish sir will update that…

ಸುಮಂಗಲಾ ಮುಮ್ಮಿಗಟ್ಟಿ: Listen to an interview with isro chairman tomorrow@8.50am.All India radio  all over the state

HM Sunitha: We miss this interview

Kalgudi Naveen: Govt primary school, Kukke Subramanya ಈ ಶಾಲೆಯಲ್ಲಿ ಕಂಪ್ಯೂಟರ್ ಗಳು ಕೆಟ್ಟಿವೆ. ಯಾರಾದರು ಹೋಗಿ ನೋಡಲು ಸಾಧ್ಯವೆ?

Girish Mudigere: Lets try sir

Kalgudi Naveen: ಒಳ್ಳೆಯ ಸಲಹೆ, ಸರ್. ಹೋಗಿ ಸರಿಯಾಗಿ ವಿಚಾರಿಸಲು ಹೇಳಿದ್ದೇನೆ, ನೋಡೋಣ👍

Krishnamurthy: The defective computers can be diagnosed more easily & rectified (only CPU PART) need to be brought to bangalore. They can go back in working condition & parts availability is easier here rather than @remote place

Girish Mudigere: Excellent sirs….let’s try best solution in given condition….. Someone bringing for repair and return them to school may be good solution

 

Leave a Reply