24th Oct 2016

Core Group:

SC Nagesh TK: *5ನೇ ತರಗತಿ ಮಕ್ಕಳಿಗೆ ಕನ್ನಡ ಓದೋಕೆ ಬರಲ್ಲ*

BY ವಿಜಯವಾಣಿ ಸುದ್ದಿಜಾಲ · OCT 24, 2016

*ಲೆಕ್ಕ, ಮಗ್ಗಿಯೂ ಗೊತ್ತಿಲ್ಲ, ಇಂಗ್ಲಿಷೂ ಕಲಿತಿಲ್ಲ, ಇದು ಸರ್ಕಾರಿ ಶಾಲೆಗಳ ಶೋಚನಿಯ ಸ್ಥಿತಿ*

*ಗ್ರಾಮೀಣ ಪ್ರದೇಶದ 5ನೇ ತರಗತಿಯ ಶೇ.53 ಮಕ್ಕಳಿಗೆ 2ನೇ ತರಗತಿಯ ಕನ್ನಡ ಭಾಷೆಯ ಪಠ್ಯ ಪುಸ್ತಕ ಓದುವುದಕ್ಕೂ ಬರುವುದಿಲ್ಲ. ಶೇ.66 ವಿದ್ಯಾರ್ಥಿಗಳಿಗೆ 2 ಅಂಕೆಯ ವ್ಯವಕಲನವೇ (ಕಳೆಯುವುದು) ತಿಳಿದಿಲ್ಲ. ಮೂರು ಅಂಕೆಯ ಸಂಖ್ಯೆಯನ್ನು ಒಂದು ಅಂಕಿಯಿಂದ ಭಾಗಿಸುವುದಕ್ಕೂ ಶೇ.80 ಮಕ್ಕಳಿಗೆ ಬರುವುದಿಲ್ಲ. ಶೇ.79 ಮಕ್ಕಳು ಇಂಗ್ಲಿಷ್ನ ಸರಳ ವಾಕ್ಯ ಓದಿ ಎಂದರೆ ಆಕಾಶ ನೋಡುತ್ತಾರೆ!*

*ಇದು ನಮ್ಮ ಸರ್ಕಾರಿ ಪ್ರಾಥಮಿಕ ಶಾಲೆಗಳ ನೈಜ ಸ್ಥಿತಿ.*

*ಶಿಕ್ಷಣ ಅಭಿವೃದ್ಧಿಗಾಿ ಗಸರಾರ ಹತ್ತು ಹಲವು ಯೋಜನೆಗಳ ಮೂಲಕ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದ್ದರೂ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೇಗೆ ಹಳ್ಳ ಹಿಡಿಯುತ್ತಿದೆ ಎಂಬುದನ್ನು ಈ ಅಂಕಿಅಂಶಗಳು ನಿರೂಪಿಸಿವೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಮೊದಲ ಘಟ್ಟವಾದ ಪ್ರಾಥಮಿಕ ಶಿಕ್ಷಣವೇ ಸರಿಯಾಗಿ ದೊರೆಯದ ಹಿನ್ನೆಲೆಯಲ್ಲಿ ಗ್ರಾಮಗಳ ಸಮೀಪದ ಪಟ್ಟಣಗಳಲ್ಲಿರುವ ಖಾಸಗಿ ಶಾಲೆಗಳತ್ತ ಪಾಲಕರ ಒಲವು ಹೆಚ್ಚಾಗುತ್ತಿದೆ.ಗಳ ಆತಂಕಕಾರಿ ಸ್ಥಿತಿಯನ್ನು ಮನಗಂಡಿರುವ ರಾಜ್ಯ ಸರ್ಕಾರ, ಇದೀಗ ಖಾಸಗಿ ಸಹಭಾಗಿತ್ವದಡಿಯಲ್ಲಿಯೇ ಸರ್ಕಾರಿ ಶಾಲೆಗಳ ಅಭಿವೃದ್ಧಿಯತ್ತ ಚಿತ್ತ ಹರಿಸಲು ತೀರ್ವನಿಸಿದೆ.*

*ಮಲ್ಲಿಕಾರ್ಜುನ ಹುಲಸೂರ*

*ಸಮೀಕ್ಷೆಗೆ ಬೆಚ್ಚಿದ ಸರ್ಕಾರ: *

*ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಾಥಮಿಕ ಶಾಲೆಗಳ ಶಿಕ್ಷಣದ ಗುಣಮಟ್ಟ ಅರಿಯುವ ಉದ್ದೇಶದಿಂದ ಸರ್ಕಾರ ಇತ್ತೀಚೆಗೆ ಸಮೀಕ್ಷೆಯೊಂದನ್ನು ನಡೆಸಿತ್ತು. ತನ್ವೀರ್ ಸೇಠ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ನಂತರ ನಡೆದ ಈ ಸಮೀಕ್ಷೆಯಲ್ಲಿ ಹೊರಬಿದ್ದ ಅಂಶಗಳು ಆತಂಕವನ್ನುಂಟು ಮಾಡಿವೆ. ಸಹಜವಾಗಿ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನ ವಿಷಯಗಳು ಹಳ್ಳಿಗಾಡಿನ ಮಕ್ಕಳಿಗೆ ಕಬ್ಬಿಣದ ಕಡಲೆ ಆಗಿದ್ದರೂ, ಈ ಎಲ್ಲ ವಿಷಯಗಳಲ್ಲೂ ಮಕ್ಕಳು ನಿರೀಕ್ಷಿಸಿದ್ದಕ್ಕಿಂತ ಸಾಕಷ್ಟು ಹಿಂದುಳಿದಿರುವುದು ಬೆಳಕಿಗೆ ಬಂದಿದೆ.*

*ಸುಧಾರಣಾ ಕ್ರಮಗಳೇನು?:*

*ಆರ್ಟಿಇ ವ್ಯವಸ್ಥೆ ಜಾರಿ ಬಳಿಕ ಗ್ರಾಮೀಣ ಮಕ್ಕಳು ಕೂಡ ಸಮೀಪದ ಪಟ್ಟಣಗಳ ಖಾಸಗಿ ಶಾಲೆಗಳ ಮೊರೆ ಹೋಗುತ್ತಿದ್ದಾರೆ. ಇದೇ ಪರಿಸ್ಥಿತಿ ಮುಂದುವರಿದರೆ ಸರ್ಕಾರಿ ಶಾಲೆಗಳಿಗೆ ಸೇರುವ ಮಕ್ಕಳ ಸಂಖ್ಯೆ ಇನ್ನಷ್ಟು ಕಡಿಮೆಯಾಗಲಿದೆ ಎಂಬ ಆತಂಕದಿಂದ ಕೆಲವು ಸುಧಾರಣಾ ಕ್ರಮಗಳತ್ತ ಸರ್ಕಾರ ಆಲೋಚಿಸಿದೆ.*

*ಹೊಸದಾಗಿ ನೇಮಕವಾಗುವ 10 ಸಾವಿರ ಶಿಕ್ಷಕರರಿಗೆ (ಪದವೀಧರರು) ತರಬೇತಿ ನೀಡಿ, ವಿಷಯವಾರು ಆಯ್ಕೆ ಮಾಡಲು ನಿರ್ಧರಿಸಲಾಗಿದೆ.*

*ಶಾಲಾಭಿವೃದ್ಧಿ ಸಮಿತಿಗಳಿಗೆ ಇನ್ನಷ್ಟು ಶಕ್ತಿ ತುಂಬಿ ಶಿಕ್ಷಣದ ಗುಣಮಟ್ಟ ಹೆಚ್ಚಿಸಲು ಸಮಿತಿ ಸದಸ್ಯರಿಗೆ ಆದ್ಯತೆ ನೀಡುವುದು ಶಾಲೆಗಳ ಸುತ್ತಮುತ್ತ ಇರುವ ಸಂಪನ್ಮೂಲ ವ್ಯಕ್ತಿಗಳನ್ನು ಬಳಸಿಕೊಳ್ಳುವುದಕ್ಕೂ ಗಮನ ಹರಿಸುವುದು ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮಕ್ಕೂ ಬೇಡಿಕೆ ಇರುವುದರಿಂದ ಕನ್ನಡದ ಜತೆ ಜತೆಗೆ ಆಂಗ್ಲ ಭಾಷೆಯನ್ನೂ ಕಲಿಸಲು ಆದ್ಯತೆ ಖಾಸಗಿ ಸಹಭಾಗಿತ್ವ ಪಡೆದು ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಬಗ್ಗೆಯೂ ಸರ್ಕಾರ ಆಲೋಚಿಸಿದೆ.*

*ಸಮೀಕ್ಷೆಯಲ್ಲಿ ಕಂಡ ಸಮಸ್ಯೆಗಳು*

*ಸರ್ಕಾರಿ ಶಾಲೆಗಳ ಪೈಕಿ ಮೂರನೇ ಒಂದು ಭಾಗ ಅಂದರೆ ಸುಮಾರು 15 ಸಾವಿರ ಶಾಲೆಗಳಲ್ಲಿಶೇ. 50ಕ್ಕಿಂತ ಕಡಿಮೆ ಹಾಜರಾತಿಆಂಗ್ಲ ಭಾಷೆಯನ್ನು ಒಂದು ವಿಷಯವನ್ನಾಗಿ ಬೋಧಿಸುವ ಶಿಕ್ಷಕರ ಕೊರತೆ ಅಪಾರ ಪ್ರಮಾಣದಲ್ಲಿದೆ.ಶಾಲಾ ಕಟ್ಟಡಗಳ ನಿರ್ವಹಣೆ ಅಸಮರ್ಪಕವಾಗಿದೆ*

*ಕ್ರಿಯಾ ಯೋಜನೆ*

*ಸರ್ಕಾರದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಗುಣಮಟ್ಟ ಹೆಚ್ಚಳ ಮಾಡುವ ಸಲುವಾಗಿಯೇ 3 ವರ್ಷಗಳ ಅವಧಿಗೆ ಕ್ರಿಯಾ ಯೋಜನೆ ಸಿದ್ಧಪಡಿಸಲು ಮುಂದಾಗಿದೆ. ಅದರಲ್ಲಿ ಮುಖ್ಯವಾಗಿ ಶಿಕ್ಷಣದ ಗುಣಮಟ್ಟ ಹೆಚ್ಚಿಸುವುದು, ಗುಣಮಟ್ಟದ ಖಾತರಿ ನೀಡುವುದು, ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುವುದು, ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವುದು, ವಿದ್ಯಾರ್ಥಿಗಳಿಗೆ ಪ್ರೇರೇಪಣೆ ನೀಡುವುದು ಸೇರಿರುತ್ತವೆ.*

*17 ಸಾವಿರ ಕೋಟಿ ರೂಪಾಯಿ ವೆಚ್ಚ*

*ಸರ್ಕಾರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕಾಗಿ ಈ ವರ್ಷ 17,373 ಕೋಟಿ ರೂ.ಗಳನ್ನು ವೆಚ್ಚ ಮಾಡುತ್ತಿದೆ. ರಾಜ್ಯದಲ್ಲಿ ಒಟ್ಟಾರೆ 59555 ಸರ್ಕಾರಿ ಶಾಲೆಗಳಿದ್ದು, 2 ಲಕ್ಷಕ್ಕೂ ಅಧಿಕ ಶಿಕ್ಷಕರು ಹಾಗೂ 70 ಲಕ್ಷಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿದ್ದಾರೆ.*

*ಶಿಕ್ಷಣದ ಗುಣಮಟ್ಟ ಕುರಿತಂತೆ ನಡೆಸಿರುವ ಸಮೀಕ್ಷೆಯ ವರದಿ ಆತಂಕಕಾರಿಯಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳಬೇಕಾದರೆ ಗುಣಮಟ್ಟ ಹೆಚ್ಚಳಕ್ಕೆ ಆದ್ಯತೆ ನೀಡಲೇಬೇಕಾಗಿದೆ. ಅದಕ್ಕಾಗಿಯೇ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಕನಿಷ್ಠ 500 ಶಾಲೆಗಳನ್ನು ಮೊದಲು ಆಯ್ಕೆ ಮಾಡಿ, ಅಲ್ಲಿ ಗುಣಮಟ್ಟ ಹೆಚ್ಚಿಸಿ ಅದನ್ನು ವಿಸ್ತರಿಸುತ್ತ ಹೋಗುತ್ತೇವೆ. ಸ್ಥಳೀಯರನ್ನು ಬಳಸಿಕೊಳ್ಳುತ್ತೇವೆ.*

| *ತನ್ವೀರ್ ಸೇಠ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಂತ್ರಿ*

Yogish: Meet the EduTubers – The Hindu – http://m.thehindu.com/features/education/meet-the-edutubers/article9255649.ece

Yogish: https://youtu.be/vciv-lVkT-w

VK Joshi: Nice painting 👌👌👌👍 👍

Prathima: *5ನೇ ತರಗತಿ ಮಕ್ಕಳಿಗೆ ಕನ್ನಡ ಓದೋಕೆ ಬರಲ್ಲ*

Evengelists Group:

Yogish: I guess there are 16 videos uploaded in to khanacademykannada YouTube channel ?

I am not seeing large numbers of views for these videos. None of the videos crossed 1000 view counts. Not sure what went wrong for not reaching school children or teachers ?

May be we have to prepare video as per the chapters in the kannada syllabus with more interactive session and also with some kind of animations too ?

Something is lacking

Kiran: Our intended audience population don’t have Internet.

Yogish: Meet the EduTubers – The Hindu – http://m.thehindu.com/features/education/meet-the-edutubers/article9255649.ece

Yogish: Yes this is one of the reason.

Kollegala Sharma: And probably the play time is too long.

Yogish: Play time is just about 5 to 15 mins or up to a maximum of 20 mins. Do you think it’s too long?. Sometimes it is difficult to explain  the math with examples in less than 5 mins

Kiran: We have attempted 2 things.. one just go by Khan Academy script no deviation. Two, be creative (Cell Structure is the best we have) 10 mins is max we should aim for.

Video is just video it is one way communication it has to be completed by the teachers

Khan Academy is successful due to the AI engine which works in the background to monitor and measure students progressing

HM Sunitha: Any list decided on topics n videos to work on

Gururaj Paramesha: For non techinical members AI means Artificial Intelligence Engine

Yogish: If anyone looking for  watermark removed kannada  PDF text book please let me know. So far I have removed watermark from 4 PDF files to cut and paste to my ppt slides.

Kiran: I suggest check with Adiga Sir if we are allowed to do this

Yogish: I checked. He said it’s okay to use the textbook pictures for educational purpose.

Kiran: Cool

Yogish: https://youtu.be/vciv-lVkT-w

Above video is prepared as per kannada syllabus for 1st graders. First created around 10 slides using PowerPoint and then recorded the slide show with my narration using camtasia. Tried to make little bit of interactive, still we can improve a lot

Gururaj Paramesha: Let me see n give my feedback

HM Sunitha: 👏👏👍 Good it is

Gururaj Paramesha: Yogish good one just watched perfect voice n explanation

Kollegala Sharma: 👌👍 I liked the last slide. Perfect evaluation method. Nice pics.

ಯೋಗೀಶ್.ವಟೇಬಲ್ಲಿನ ಮೇಲೆ ಇರುವ ಪೆನ್ಸಿಲಿನ ತುದಿ ಯಾವುದು? If

Kollegala Sharma: I am asking this question because all examples are vertical arrangements. How about horizontal?

Gururaj Paramesha: Yes good observation sir yes all are vertical examples

Kiran: It looks very professional output Yogish, This model of PPT and using scanned image looks scalable too.grade – children in govt kannada school.. I don’t think teachers will even take them in front of computer.. and teachers will find it very simple. I fee we should get teachers with whom we have good connect to recommend the topics and age group..

Kollegala Sharma: Agree to both above.

Gururaj Paramesha: One thing I c is basic mathematics and science at primary level is very crucial lots of low performance… If we focus on fundamentals of maths and science it will be great full

Kollegala Sharma: Yes. And add reading.

Yogish: I agree. Unfortunately there was no horizontal or upside down examples in the book. I gave all the examples provided in the book.

Yes pencil ✏ is one of the example

Few more can be

ಬಾಗಿದ ಬಾಳೆಯ ಗೊನೆಯ ತುದಿಯಲ್ಲಿರುವ  ಬಾಳೆಯ ಹೂವು ನೆಲವನ್ನು ನೋಡುತ್ತಿದ್ದರೂ ಅದು ತುದಿಯಲ್ಲಿದೆಯೆಂದು ಮನದಟ್ಟಾಗಲಿಲ್ಲ

ಹಾಗೆಯೇ ಖಡ್ಗದ ತುದಿಯು ಮತ್ತು ತಳ

10/24/16, 21:14 – Core Yogish: I expect teachers to make a list.

Slides that I made was easy and easy to explain. It did not take much time. Hope by making it little more interactive it’s helpful for elementary school children.

Mostly I give importance to math starting from 1 to 7

Kiran: Looks like we are testing each others kannada understanding 😉

Yogish: My kannada knowledge is very limited. Sometimes I use google to translate word in to kannada. There could be some mistakes. I am sure Sharma sir will correct it

Kiran: no no I meant using words like ಖಡ್ಗ is too much for first std kids

Ali Sir, pl refer these videos for your learning on scratch https://scratch.mit.edu/help/videos/

Kollegala Sharma: The example of spoon, pencil, a worm can be tests of understanding at the end. Then Yogish’s video will be a very good example of modular material which we can create based on specific concepts. One video for one concept would be good for the beginning. Examples need not be from the book. Then the media becomes supplementary resource and more valuable for teachers.

There are no mistakes in Kannada Yogish. Some ottaksharas may be too early for students if 1st standard. Since audio also accompanies the text, one or two such difficult reads can be used.

I am no expert in Kannada. But try to pass on what I have learnt.

Gururaj Paramesha: Sharma sir can help you out Yogish

Kollegala Sharma: No probs

Girish Mudigere: 👌👍🙏

Yogish: We can always add more examples that is not in the textbook. It will take some time to source the pictures or create our own. Turnaround time is very quick with existing examples available in textbooks

Can teachers make a list of syllabus or chapters in textbooks that is very critical in the textbooks?. We can prepare videos as per the syllabus instead of randomly selecting the video from khanacademy. We can select videos from khanacademy as per the syllabus wherever it is required

I think creating our own video appears to be much more easier than dubbing the voice

Kollegala Sharma: Yes. We need teachers help here. If not we need to transform ourselves temporarily 😊

Yogish: Here is another video created by giving 3 examples to calculate area, diameter and radius

I referred original khanacademy video and created my own with perfect circle with exact measurements using an online tool geogebra. Very good to for explaining geometry. This is free to download. You can write complicated math formulas. Free hand writing too is possible

10/24/16, 22:02 – MUST Kollegala Sharma: Teacher is hesitant Yogish. A bit louder and authoritative tone required. But voice is lovely.

I see a lot of action and myself just lazing around. Today downloaded Camtasia trial and Audacity. First steps for action.😊

Yogish: Yes I too observed. Need some more practice to draw using tool and explaining at the same time.

Yes louder and authoritative tone is much important

Kiran: Creative Computing Workshop in Koratagere – we need volunteers.. please let me know. Gururaj please choose a date in November.

Harish Kumar will take care of logistics in Koratagere he has promised to get 50 teachers.

Yogish: Cool 👍

Kiran: I can take 5 volunteers in my car 🚗 so transportation is not an issue.

Harish Kumar: Ha,sir definitely

Gururaj Paramesha: how about 12th November

Harish Kumar: What sir

Gururaj Paramesha: workshop date is it ok to have on 12th November

Harish Kumar: Tell u tomorrow sir, I have discuss with my beo and brc

Gururaj Paramesha: yes please discuss and let us know

we expect active participation from teachers.. any support will be given on creative computing… Khan Academy Videos

Harish Kumar: Update you tomorrow sir, thank u

Gururaj Paramesha: sure no problem

Leave a Reply