ಸ್ವಲ್ಪ ರೈಲು ಬಿಡೋಣ, ಬನ್ನಿ

ಸ್ವಲ್ಪ ರೈಲು ಬಿಡೋಣ, ಬನ್ನಿ

ಆತ ಸೇತುವೆಯ ರೈಲು ಹಳಿಗಳ ಮೇಲೆ ನಡೆಯುತ್ತಿದ್ದಾನೆ. ನಡೆಯುದ್ದಂತೆಯೇ ಆತನಿಗೆ ಹಿಂದಿನಿಂದ ರೈಲು ಬರುವುದು ಗೊತ್ತಾಗುತ್ತದೆ. ಆತ ಹಿಂದೆ ನಡೆದರೂ ಇಲ್ಲವೇ ಮುಂದೆ ನಡೆದರೂ ಸರಿಯಾದ ಸಮಯದಲ್ಲಿ ಆತ ಅಪಘಾತದಿಂದ ತಪ್ಪಿಸಿಕೊಳ್ಳುತ್ತಾನೆ.
ರೈಲು ಆತನಿಗಿಂತ ಹತ್ತು ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತದೆ ಮತ್ತು ಸೇತುವೆ ೨೦೦ ಮೀಟರ್ (ಎರಡು ನೂರು ಮೀಟರ್) ಉದ್ದವಿದೆ. ಹಾಗಿದ್ದರೆ, ಆತ ಸೇತುವೆಯ ಒಂದು ತುದಿಯಿಂದ ಎಷ್ಟು ದೂರದಲ್ಲಿ ಇದ್ದಾನೆ?

Ask your friends to think of a three digit number. Ask them to tell the difference of first and third digit. Ask them to reverse the number and deduct smaller number from the bigger number. But you know the answer, and you are faster than a calculator.
Let us say number is 497
Here the difference between first and last number is 3. The reverse of the number is 794. You can tell your friends the difference between those two numbers is 297, which is 99 times 3 (99 x 3 = 297)
(794 – 497 = 297)
Multiplying any number by 99 is very easy. It is 100 times the number minus number itself. In this case 3 x 100 -3 = 300 – 3 = 297
Another method to multiply by 99, in this case, is (3 -1 = 2 ) is in hundredth place, 9 is always in tenth place and in unit place (9-hundreth place number, that is 9 -2 = 7)

Another number: 782
Difference is 5, so final answer is 495 (99 x 5 or 500 – 5)
782 -287 =495

Leave a Reply