ವಿಜ್ಞಾನ ತಂತ್ರಜ್ಞಾನ – ಪುಸ್ತಕ ವಿಮರ್ಶೆ

ಕನ್ನಡ ಸಾಹಿತ್ಯ ಪರಿಷತ್ತಿನ ಶತಮಾನೋತ್ಸವದ ಸಂದರ್ಭದಲ್ಲಿ ಯೋಜಿಸಲಾದ ಸಾಹಿತ್ಯ ಚರಿತ್ರೆಗೆ ಸಂಬಂಧಿಸಿದಂತೆ 15 ಸಂಪುಟಗಳನ್ನು ಯೋಜಿಸಲಾಗಿತ್ತು. ಅದರಲ್ಲಿ ಬಿಡುಗಡೆಯಾದದ್ದು ಸಂಪುಟ 14: ‘ವಿಜ್ಞಾನ ತಂತ್ರಜ್ಞಾನ’ ಸಂಪುಟ ಮಾತ್ರ. ಅದರ ವಿಮರ್ಶೆಯನ್ನು ಖ್ಯಾತ ವಿಮರ್ಶಕರಾದ ಕೆ. ಎಸ್. ನವೀನ್‌ರವರು ವಿಜ್ಞಾನ ತಂತ್ರಜ್ಞಾನ ಅಕಾಡೆಮಿಯ ಮುಖ ಪತ್ರಿಕೆ ‘ವಿಜ್ಞಾನ ಲೋಕದಲ್ಲಿ’ ಬರೆದಿರುವುದನ್ನ ನಾವು ನಿಮಗೆ ಇಲ್ಲಿ ಪರಿಚಯಿಸುತ್ತಿದ್ದೇವೆ. ಕನ್ನಡದಲ್ಲಿ ವಿಜ್ಞಾನ ತಂತ್ರಜ್ಞಾನ ಸಾಹಿತ್ಯ ಬೆಳೆದು ಬಂದ ದಾರಿಯನ್ನು ಇಲ್ಲಿ ಕಾಣಬಹುದು. ನಮ್ಮ ಶಿಕ್ಷಕರು ಅವಶ್ಯ ನೋಡಬೇಕಾದ ಪುಸ್ತಕವಿದು.

Please click on the picture to download the PDF file of book review.
vijnana tantrajnana

Please click on http:/Thi link to know more about our writer/reviewer K.S Naveen

Leave a Reply