ಡಾರ್ವಿನ್ನನ ವಿಕಾಸವಾದ – ಲೇಖನ

ಡಾರ್ವಿನ್ನನ ವಿಕಾಸವಾದ – ಪ್ರೊ ಎಂ ಆರ್ ಎನ್ ಮೂರ್ತಿಯವರ ಲೇಖನ

ಡಾರ್ವಿನ್ನನ ವಿಕಾಸವಾದವನ್ನು ಅದ್ಭುತವಾಗಿ ವಿವರಿಸಲಾದ ಲೇಖನವಿದು. ಸರಳವಾಗಿ ವಿಜ್ಞಾನವನ್ನು ವಿಜ್ಞಾನವನ್ನಾಗಿಯೇ ಬರೆಯುವ ಪ್ರೊ ಎಂ ಆರ್ ಎನ್ ಮೂರ್ತಿಯವರ ಲೇಖನವನ್ನು ಓದುವುದೂ ಒಂದು ಆನಂದ. ಹಾಗೆಯೇ ಅವರ ಭಾಷಣ ಮತ್ತು ಮಾತು ಕೂಡ. ವಿಕಾಸವಾದ ಕುರಿತ ನಾಲ್ಕಾರು ಪುಸ್ತಕಗಳು ಮಾಡದ ಕೆಲಸವನ್ನು ಈ ನಾಲ್ಕು ಪುಟದ ಸೊಗಸಾದ ಲೇಖನ ಮಾಡುತ್ತದೆ. ಶ್ರೀಯುತರು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಮಾಲಿಕ್ಯುಲಾರ್ ಬಯೋಪಿಸಿಕ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರು. ಶಿಕ್ಷಕರು ಓದಲೇಬೇಕಾದ ಲೇಖನವಿದು.

Please click on the picture to view and download PDF file of article written by Prof M.R.N Murthy
Darwin_Book_Review

ಆದರ, ವಿಶ್ವಾಸಗಳೊಂದಿಗೆ,
ತಮ್ಮ
ಕೆ ಎಸ್ ನವೀನ್
(ಇದು ಹೊಸತು ಪತ್ರಿಕೆಯಲ್ಲಿ ಬಂದದ್ದು, ಅನುಮತಿ ಪಡೆದು ಕಳಿಸುತ್ತಿದ್ದೇನೆ)

Leave a Reply