Kannada Samaasagalu

ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ.
ಈ ಕೆಳಕಂಡ ಸಮಾಸಗಳನ್ನು ಈ ವಿಡಿಯೋ ಮುಖಾಂತರ ನಿಮಗೆ ವಿವರಿಸಲು ಪ್ರಯತ್ನಿಸಿದ್ದೇವೆ. ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ನಮಗೆ ಬರೆಯಿರಿ.

ಉತ್ತರಪದ ಅರ್ಥ ಪ್ರಧಾನ ಪದ

1 ತತ್ಪುರುಷ ಸಮಾಸ
2 ಕರ್ಮಧಾರಯ ಸಮಾಸ
3 ದ್ವಿಗು ಸಮಾಸ
4 ಕ್ರಿಯಾ ಸಮಾಸ
5 ಗಮಕ ಸಮಾಸ

ಪೂರ್ವ ಪದ ಪ್ರಧಾನ ಸಮಾಸ

ಅಂಶಿಸಮಾಸ

ಉಭಯ ಸರ್ವ ಪಧ ಪ್ರಧಾನ ಸಮಾಸ

ದ್ವಂದ್ವ ಸಮಾಸ

ಅನ್ಯಪದ ಪ್ರಧಾನ ಸಮಾಸ

ಬಹುರ್ವೀಹಿ ಸಮಾಸ

Leave a Reply