ಭರತಖಂಡದ ವೈಜ್ಞಾನಿಕ ಚರಿತ್ರೆ – Audio Book

ಇದು ಪ್ರಣಯಲಾಲ್ ಎನ್ನುವವರು ಇತ್ತೀಚೆಗೆ ಪ್ರಕಟಿಸಿರುವ ಇಂಡಿಕಾ ಎಂಬ ಪುಸ್ತಕದ ಕನ್ನಡ ಶ್ರವಣ. ಇದನ್ನು ನಮಗೆ ಸರಳ ಮತ್ತು ಸುಂದರವಾಗಿ ಕನ್ನಡಕ್ಕೆ ಅನುವಾದಿಸಿ ಕಳುಹಿಸಿದ ಶ್ರೀಯುತ ಕೊಳ್ಳೇಗಾಲ ಶರ್ಮರವರಿಗೆ ನಮ್ಮೆಲ್ಲರ ಹಾರ್ದಿಕ ಅಭಿನಂದನೆಗಳು

ಈ ಇಂಗ್ಲೀಷು ಪುಸ್ತಕ ಭಾರತಖಂಡದ ವೈಜ್ಞಾನಿಕ ಚರಿತ್ರೆಯನ್ನು ನಮಗೆ ಚಿರಪರಿಚಿತವಾದ ವಸ್ತುಗಳ ಮೂಲಕ ನೀಡುತ್ತದೆ. ಭಾರತಖಂಡ (ದೇಶವಲ್ಲ)ದ ಜೊತೆಗೇ ಈ ಭೂಮಿ, ಜೀವಿಗಳು, ಮಾನವನ ವಿಕಾಸದ ಬಗ್ಗೆಯೂ ಹೇಳುತ್ತದೆ. ಪ್ರತಿ ದಿನವಲ್ಲದಿದ್ದರೂ ವಾರಕ್ಕೆ ಮೂರು ದಿನ ಇಷ್ಟಿಷ್ಟು ಕೇಳಲು ಪ್ರಯತ್ನಿಸಬಹುದು ಎಂಬ ಅನಿಸಿಕೆಯೊಂದಿಗೆ ಈ ಪ್ರಯೋಗವನ್ನು ಪ್ರಾರಂಭ ಮಾಡಿದ್ದಾರೆ. ಈ ಪ್ರಯೋಗ ಖುಷಿ ಕೊಟ್ಟಿದ್ದರೆ ಶ್ರೀಯುತ ಕೊಳ್ಳೇಗಾಲ ಶರ್ಮರವರ email kollegala@gmail.com ಮುಖಾಂತರ ತಿಳಿಸಿ, ಅಥವಾ ನಿಮ್ಮ ಅನಿಸಿಕೆಗಳನ್ನು ಇಲ್ಲಿ ಕೂಡ ಬರೆಯಿರಿ.

Episode 1

Click to Play

Episode 2

Click to Play

Episode 3

Click to Play

Episode 4

Click to Play

Episode 5

Click to Play

Episode 6

Click to Play

Episode 7

Click to Play

Episode 8

Click to Play

Leave a Reply