Maths World lab in this Dakshina Kannada village school produced 100% results

A government school teacher setting up a laboratory to help students overcome their fear of mathematics four years ago appears to have borne fruit in a Dakshina Kannada village school as all the 43 students who appeared for the mathematics paper in the recently held class 10 exam have passed. The Government Kannada Medium High Read more about Maths World lab in this Dakshina Kannada village school produced 100% results[…]

Sanklapura Government School Shivamogga

ಸರಕಾರಿ ಶಾಲೆಯೆಂದರೆ ಸಾಕು ಮೂಗು ಮುರಿಯುವವರೇ ಅನೇಕರು. ಏ ಬಿಡ್ರಿ ಅಲ್ಯಾರು ಹೋಗ್ತಾರೆ? ಏನು ಸೌಲಭ್ಯ ಇದೆ ? ಅಂತ ನಾವು ಮಕ್ಕಳನ್ನು ಅಲ್ಲಿಗೆ ಕಳುಹಿಸಬೇಕು. ಒಂದು ಟ್ಯೂಷನ್ ಇಲ್ಲ, ಸಿಂಗಿಂಗ್ ಕ್ಲಾಸ್, ಡಾನ್ಸ್ ಕ್ಲಾಸ್ ಏನು ಇಲ್ಲದ ಗೊಡ್ಡು ಶಾಲೆ. ನಮ್ಮ ಮಕ್ಕಳು ರೆಪ್ಯೂಟೆಡ್ ಶಾಲೆಯಲ್ಲಿ ಓದಿದ್ರೆ ದೊಡ್ಡ ಕೆಲ್ಸ ಸಿಗುತ್ತೆ. ಅಲ್ಲೇನು ಸಿಗುತ್ತೆ ಹೋಗ್ರಿ..” ಎಂದು ರಾಗ ಎಳೆಯುವವರು ಅನೇಕರು. ಆದರೆ ಇಲ್ಲೊಂದು ಸರ್ಕಾರಿ ಶಾಲೆಯಿದೆ. ಅದು ಎಲ್ಲಾ ಶಾಲೆಗಳಿಗಿಂತ ಸ್ವಲ್ಪ ಭಿನ್ನ. ಇಲ್ಲಿರುವವರು Read more about Sanklapura Government School Shivamogga[…]

International Scout Fair Participation from Haraadi Government School Student

ಒಂದು ಶಾಲೆಯ ಅಭಿವೃದ್ಧಿಗೆ ಒಬ್ಬರು ಮುಖ್ಯ. ಆನಂತರ ನಿರಂತರ ಆಗಲು, ಇಡೀ ಟೀಂ ಮುಖ್ಯ. ಈ ಕೆಳಗಿನ ಉದಾಹರಣೆಯಲ್ಲಿ, ಶಿಕ್ಷಕರ ಕಾಮನ್ ಯೂನಿಫಾರ್ಮ್ ಟೀಂ ಸ್ಪಿರಿಟ್, ಮತ್ತು ಭಾವನೆಗಳ ಹೊಂದಾಣಿಕೆ ಕೆಮಿಸ್ಟ್ರಿ, ಈ ವಿದ್ಯಾರ್ಥಿಯ ಅತ್ಯುತ್ತಮ ನಿರ್ವಹಣೆ ಮತ್ತು ಫಲಿತಾಂಶಕ್ಕೆ ಎಡೆ ಮಾಡಿದೆ ಅಂದ್ರೆ ತಪ್ಪಲ್ಲ ಅನ್ಸುತ್ತೆ. ಪುತ್ತೂರು ಸುಳ್ಯ ಸಮೀಪದ ಈ ಸರ್ಕಾರಿ ಶಾಲೆ ನಮಗೆಲ್ಲ ಮಾದರಿ ಆಗಲಿ ಅದರ ಅಭಿವೃದ್ಧಿ ಇನ್ನೂ ಮೇಳೈಸಿ, ಇತರ ಸರ್ಕಾರಿ ಶಾಲೆಗಳು ಸುಲಭ ಕಾಪಿ ಪೇಸ್ಟ್ ಮಾಡಿಕೊಳ್ಳಲಿ ಅಂತ Read more about International Scout Fair Participation from Haraadi Government School Student[…]

Success story of government school student

ಇಂಗ್ಲೆಂಡಿನಲ್ಲಿ ತ್ರಿವರ್ಣ ಧ್ವಜ ಹಾರಿಸಿದ ಬಂಟ್ವಾಳದ ವಿಶೇಷ ಚೇತನ ಹುಡುಗಿ ಸಾಧಿಸಬೇಕೆಂಬ ಛಲವೊಂದಿದ್ದರೆ ಯಾವ ನ್ಯೂನತೆಯೂ ಅಡ್ಡಿಬರಲಾರದು ಎಂಬುದಕ್ಕೆ ಬಂಟ್ವಾಳ ತಾಲೂಕಿನ ಯಶಸ್ವಿ ಉದಾಹರಣೆ. ಹುಟ್ಟುವಾಗಲೇ ಶೇಕಡಾ 100 ರಷ್ಟು ಶ್ರವಣ ದೋಷ ಹೊಂದಿರುವ ಈ ಹುಡುಗಿ ಮೊನ್ನೆ ಜುಲೈ ಆರರಿಂದ ಹದಿನಾರನೇ ತಾರೀಕಿನವರೆಗೆ ಇಂಗ್ಲೆಂಡಿನ ಮ್ಯಾಂಚೆಸ್ಟರ್‌ ನಲ್ಲಿ ನಡೆದ ಅಂತರರಾಷ್ಟ್ರೀಯ ಶ್ರವಣ ನ್ಯೂನತೆ ಇರುವ ವ್ಯಕ್ತಿಗಳ ಚೆಸ್ ಪಂದ್ಯಾಟದಲ್ಲಿ ಕಂಚಿನ ಪದಕ ವನ್ನು ಗಳಿಸುವ ಮೂಲಕ ದೇಶದ ಪತಾಕೆಯನ್ನು ವಿದೇಶದಲ್ಲಿ ಹಾರಿಸಿದ್ದಾಳೆ.. ಇದಕ್ಕಿಂತ ಮೊದಲು ಮೈಸೂರಿನಲ್ಲಿ Read more about Success story of government school student[…]

Making a Difference by Creative Teacher and Community Help

An inspiring story by a creative teacher and community help through government school ಸಂಪುಟ _೧ ಸಂಚಿಕೆ ೫೬ ನಮ್ಮ ಊರು ನಮ್ಮ ಹೆಮ್ಮೆ ಸರಣಿ ಬರಹ ಮಾಲಿಕೆ Develop School, www.developschools.org ವ್ಯಾಟ್ಸಪ್ ಗ್ರೂಪ್ ನ ಯಶೋಗಾಥೆ ಬಾಲಪ್ಪನ ಬಾಳಿಗೆ ಬೆಳಕಾದ ಕಥೆ ಒಬ್ಬ ಕ್ರೀಯಾಶೀಲ ಶಿಕ್ಷಕನ ಚಿಂತನೆಯಿಂದ ರೋಗಗ್ರಸ್ತ ಮಗುವಿಗೆ ಬೆಳಕಾದ ಯಶೋಗಾಥೆ ಇದು. ಕುಷ್ಟಗಿ ತಾಲೂಕಿನ ಬಿಜಕಲ್ಲ ಕ್ಲಸ್ಟರ್ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಟೆಂಗುಂಟಿ, ಈ Read more about Making a Difference by Creative Teacher and Community Help[…]

Seed ball Program at Pavagada Anganawadi Center

ತುಮಕೂರು ಜಿಲ್ಲೆಯ ಪಾವಗಡದ ಒಂದು ಕುಗ್ರಾಮವಾದ ಆರ್ ಡಿ ರೊಪ್ಪ ದಲ್ಲಿ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯೊಬ್ಬರು ಮಕ್ಕಳ ಕಲಿಕಾ ಕೆಂದ್ರದ ಮೂಲಕ ಮಕ್ಕಳಿಂದ ತಯಾರಿಸಿದಂತಹ ಬೀಜದುಂಡೆ ತಯಾರಿಕಾ ಕಾರ್ಯಕ್ರಮ…

Teachers Appreciation Program at Kotehaalu Government School

ಸ.ಕಿ.ಪ್ರಾ.ಶಾಲೆ.ಕೋಟೆಹಾಳು ಶಾಲೆಯಲ್ಲಿ ಜಯ ಕರ್ನಾಟಕ ವೇದಿಕೆಯವರು ಮುಖ್ಯ ಗುರುಗಳಾದ ಸಿ.ಆರ್.ಸುರೇಶ್ ರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅಭಿನಂದಿಸಿ ಮಾತನಾಡಿ,ಇವರು ಇಂತಹ ಒಂದು ಕುಗ್ರಾಮದಲ್ಲಿ ಮಲೆನಾಡಿನ ಪರಿಸವನ್ನು ನಿರ್ಮಾಣ ಮಾಡಿದ್ದಾರೆ.ಮಕ್ಕಳ ಕಲಿಕೆಯು ಕೂಡ ಉತ್ತಮವಾಗಿದೆ ಎಂದು ತಾಲ್ಲೂಕು ಅಧ್ಯಕ್ಷರಾದ ರಾಮಕೃಷ್ಣ ರವರು ಹೇಳಿದರು. ನಾವು ಶಿಕ್ಷಣಕ್ಕೆ ಯಾವಾಗಲೂ ಸಹಾಯ ಸಹಕಾರ ನೀಡುತ್ತೇವೆ. ಇಂತಹ ಶಿಕ್ಷಕರನ್ನು ಗುರುತಿಸುವ ಕಾರ್ಯವನ್ನು ನಮ್ಮ ಸಂಘಟನೆಯಿಂದ ಮಾಡುತ್ತಿದ್ದೇವೆ.ಈ ಶಾಲೆಯು ವಿಶೇಷವಾಗಿದ್ದು ಹಲವಾರು ಕಾರ್ಯಗಳನ್ನು ಹಮ್ಮಿಕೊಂಡಿದ್ದು,ಪೋಷಕರಿಗಾಗಿ ವಾಟ್ಸಾಪ್ ಗ್ರೂಪ್.ವಾರಕ್ಕೊಂದು ಪರೀಕ್ಷೆ.ಮಗ್ಗಿ ಟಾರ್ಗೆಟ್ ಹೀಗೆ ವಿವಿಧ ನೂತನ Read more about Teachers Appreciation Program at Kotehaalu Government School[…]

School Kits Distribution at Pavagada Government School

ಈ ದಿನ (19.07.2018)ಪಾವಗಡ ತಾಲ್ಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಕೆ.ರಾಂಪುರ ಗ್ರಾಮದಲ್ಲಿ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮದ ವತಿಯಿಂದ ಶಾಲಾ ಬ್ಯಾಗ್, ನೋಟ್ ಪುಸ್ತಕ ಹಾಗೂ ಊಟದ ತಟ್ಟೆಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ರಾಮಕೃಷ್ಣ ಸೇವಾಶ್ರಮದ ಶ್ರೀ ಜಪಾನಂದ ಸ್ವಾಮಿಗಳು ಆಶಿರ್ವಚನ ನೀಡಿ ಶಾಲೆಯಲ್ಲಿರುವ ಮಾತನಾಡುವ ದೇವರುಗಳ (ಮಕ್ಕಳ) ಸೇವೆಯನ್ನು ಎಲ್ಲರೂ ಶ್ರದ್ಧೆಯಿಂದ ಮಾಡಬೇಕು. ಇವರಿಗೆ ಉತ್ತಮ ಶಿಕ್ಷಣ ಹಾಗೂ ಸಂಸ್ಕಾರ ಕಲಿಸಬೇಕು. ಉತ್ತಮ ನಾಗರೀಕರಾಗಿ ಸ್ವಾವಲಂಬನೆಯಿಂದ ಜೀವನ ನಡೆಸುವುದನ್ನು ಕಲಿಯಿರಿ ಎಂದು ತಿಳಿಸಿದರು Read more about School Kits Distribution at Pavagada Government School[…]