Kannada Samaasa

Kannada Samaasagalu

ಸಮಾಸವೆಂದರೆ ಸಮಸ್ತ ಪದವೆಂದರ್ಥ. ಅರ್ಥವನ್ನು ಅನುಸರಿಸಿ, ಎರಡು ಅಥವಾ ಅದಕ್ಕಿಂತ ಹೆಚ್ಚಿನ ಪದಗಳನ್ನು ಸಂಕ್ಷೇಪದಿಂದ ಹೇಳುವುದನ್ನು ಸಮಾಸ ಎನ್ನಲಾಗುತ್ತದೆ.
ಈ ಕೆಳಕಂಡ ಸಮಾಸಗಳನ್ನು ಈ ವಿಡಿಯೋ ಮುಖಾಂತರ ನಿಮಗೆ ವಿವರಿಸಲು ಪ್ರಯತ್ನಿಸಿದ್ದೇವೆ. ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ನಮಗೆ ಬರೆಯಿರಿ.

ಭರತಖಂಡದ ವೈಜ್ಞಾನಿಕ ಚರಿತ್ರೆ – Audio Book

ಇದು ಪ್ರಣಯಲಾಲ್ ಎನ್ನುವವರು ಇತ್ತೀಚೆಗೆ ಪ್ರಕಟಿಸಿರುವ ಇಂಡಿಕಾ ಎಂಬ ಪುಸ್ತಕದ ಕನ್ನಡ ಶ್ರವಣ. ಇದನ್ನು ನಮಗೆ ಸರಳ ಮತ್ತು ಸುಂದರವಾಗಿ ಕನ್ನಡಕ್ಕೆ ಅನುವಾದಿಸಿ ಕಳುಹಿಸಿದ ಶ್ರೀಯುತ ಕೊಳ್ಳೇಗಾಲ ಶರ್ಮರವರಿಗೆ ನಮ್ಮೆಲ್ಲರ ಹಾರ್ದಿಕ ಅಭಿನಂದನೆಗಳು