Group Discussions – May 27 2016

Srinagesh: ಶಾಲಾ ಪಠ್ಯಪುಸ್ತಕ www.kanaja.in ಅಲ್ಲಿ ಲಭ್ಯ. ಭೇಟಿ ನೀಡಿ
Yogish: http://www.kanaja.in/ಕನ್ನಡ-ಶಾಲಾ-ಪಠ್ಯ-ಪುಸ್ತಕಗಳ/ here is the link for textbooks
Guru Poornima: ನೀವೆಲ್ಲ ಕಳೆದ ಒಂದು ತಿಂಗಳಿನಿಂದ seedball ಬಗ್ಗೆ ಕೇಳಿರುತ್ತೀರಿ, ಅದರ ಮುಂದುವರಿದ ಭಾಗವಾಗಿ ಸತತ 6 ನೇ ವಾರದ #seedball ತಯಾರಿಸುವ, ಕಾರ್ಯಕ್ರಮ ಇದೇ ಮೇ 29 ಭಾನುವಾರ, ಕನಕಪುರ ರಸ್ತೆಯ #swananda_ashrama ದಲ್ಲಿ ನಡೆಯಲಿದ್ದ,
ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದು,ಪ್ರಕೃತಿಗಾಗಿ ತಮ್ಮ ಒಂದು ದಿನವನ್ನು ಮೀಸಲಿಡಬೇಕಾಗಿ ವಿನಂತಿ…
ಹೆಚ್ಚಿನ ಮಾಹಿತಿಗಾಗಿ- 9900897694 ಸಂರ್ಕಿಸಿ ಆ ಹಾಗೆಯೇ ಬರುವುದಾದರೆ ನಮಗೆ ಮುಂಚಿತವಾಗಿ ತಳಿಸಿದಲ್ಲಿ, ಊಟ,ತಿಂಡಿ ಸೇರಿದಂತೆ ಬೇರೆ ವ್ಯವಸ್ಥೆ ಮಾಡಲು ಸಹಕಾರಿಯಾಗುತ್ತದೆ
#spare_a_day_for_natue

If anyone in this group knows a bamboo vendor who can make strong tree guards at less price then let me know
chance of reusing tree guards that were used for previous drives and the trees no longer need it,is also fiine
Prasanna Prabha: ಆತ್ಮೀಯ ಬಾಂಧವರೆ ಇದೀಗ ತಾನೆ ಪಿ. ಯು. ಸಿ ಪಾಸ್ ಮಾಡಿರುವ ಎಲ್ಲರಿಗೂ ಶುಭಾಶಯಗಳು ತಿಳಿಸುತ್ತಾ, ತಮ್ಮ ಪರಿಚಿತ ಕಡು ಬಡ ಮಕ್ಕಳು ಯಾರಾದರೂ ಡಿ. ಇಡಿ ಮಾಡಲು ಬಯಸಿದರೆ, ಅವರಿಗೆ ಊಟ, ವಸತಿ, ಪಠ್ಯ ಪುಸ್ತಕ ಎಲ್ಲವನ್ನು ಉಚಿತವಾಗಿ ಕೊಟ್ಟು ಅತೀ ಕಡಿಮೆ ಕೇವಲ 4000/- ರೂ. ಸರ್ಕಾರಿ ಫೀ ಹಣವನ್ನು ಮಾತ್ರ ತುಂಬಿದರರೆ ಸಾಕು. ಹೆಣ್ಣು ಮಕ್ಕಳಿಗೂ ಹಾಗೂ ಗಂಡು ಮಕ್ಕಳಿಗೂ ಪ್ರತ್ಯೇಕ ಉಚಿತ ಹಾಸ್ಟೇಲ್ ವ್ಯವಸ್ಥೆ ಇದೆ.
ಕಾಲೇಜು ವಿಳಾಸ:
ಶ್ರೀ ಬಸವೇಶ್ವರ ಶಿಕ್ಷಕ ತರಬೇತಿ ಕೇಂದ್ರ, ಸಿದ್ಧಗಂಗಾ ಮಠ ತುಮಕೂರು. ದಯಮಾಡಿ ನಿಮ್ಮ ಪರಿಚಿತರು ಯಾರಾದರೂ ಇದ್ದರೇ ಅವರಿಗೂ ತಿಳಿಸಿ. ಹೆಚ್ಚಿನ ಮಾಹಿತಿಗಾಗಿ, : ನಿಮ್ಮಯ :ಜಗದೀಶ. ಬ. ಮೇತ್ರಿ 9986379937 and 7899699939

C K Gopala Rao: Today I visited Ghs in blore south seeking admission to my son. But the school closed. Panchappa: Wait brother. It will open.

Girish Mudigere: Prabha madam thanks….numbers verify agidya..please inform

Kollegala Sharma: For those looking for online dictionaries for Indian languages, bharatvani app on google store is useful Type bharatvani on playstore and download the app. Developed by CIIL, Mysore.

Raghavendra N: ಪ್ರೌಢಶಾಲಾ ಶಿಕ್ಷಕರ ಶೈಕ್ಷಣಿಕ ಮಾರ್ಗದರ್ಶಿ 2016-17.
Download below link.
http://www.schooleducation.kar.nic.in/Secpdfs/circulars/SecondarySchoolShaikshanikaMargadarshi1617.pdf

Balaji: Tree saplings for sale at Forest Department Nursery in Hebbal .
It is close to Hebbal lake in the road leading to Peenya . Pl buy and plant trees . TIA
Time to plant the Saplings… !!!! It’s raining, it’s just the time, June 5th nearing, more than 15 varieties , 40000 seedlings waiting to jump into the pits and establish, it’s just that Rs 3/- ( can’t believe..!!! Isn’t it )time to call birds and green back to Bangalore, …… Tired of sweating this summer.? Realised the mistake made? Time to correct it..:)
Forest Department – bangalore range -Hebbal nursery is waiting with lush green young saplings ready to get planted….Bengaluru North range nursery at hebbal is ready with full stock… Contact 9448682121
Residents of bangalore north can buy saplings at the above nursery from morning 9.30 to evening 5.30…
Honge, silver oak, teak, halasu, hebbeu, hoovarsi, tapasi, sampige, bamboo, basavanpada, mahagony, tecoma, ranjal, aala, arali, bevu, matti, seemaruba, kadubadami, nagalinga pusha

Leave a Reply