Group Discussions – April 19 2016

Girish Mudigere added MUST Ashok Gowda, Puttaswamy, Siddu Diwan, Santosh Naik, Adarsh School, Balaji Sirs

Akhila Vidyasandra: Dear Girish, don’t develop uneasiness towards agitation, in our country/society (all the countries for that matter) protests, agitation brought many changes /reforms in the societies.
All the materials and school development will not happen without money. whether its Panchayath, state or central government, to make them release the adequate resources, either one has to bribe, get influence or agitate.
And the poor parents are unable to do anything as they are not in a position, either old students &/or some responsible individuals / groups have to take initiative and work towards completion.

Guru Poornima: Dear friends , last evening I met 👇thus child by name Mounika, from Andhra Pradesh and had discontinued her schooling due to language issue , and I have also assured the parent who is a scavenger and child us been re admitted to puttena halli Govt school Bangalore, and I have adapted the child to meet her educational expenses😀

Siddu Diwan: ಧನ್ಯವಾದಗಳು ವಂದನೆಗಳು ಶುಭೋದಯ. ಎಲ್ಲ ಗೌರವಾನ್ವಿತ ಸ್ನೇಹಿತರಿಗೆಲ್ಲರಿಗೂ ಶುಭಕಾಮನೆಗಳು
Ashok Gowda: Thank u all..ನಿಮ್ಮೊಂದಿಗೆ ನಾನೂ ಇರುವೆನೆಂಬ ಸಂತೋಷವಿದೆ.

Raghavendra N: Dear, NCF focus more on learning beyond text books, every nation has its own social, cultural,economical ethical values, education should aim to meet all those values along with values enshrined in our Constitution.
Education doesn’t mean learning with in four walls, informal way of experience is also education. Totally making a Human being with humanity is education.

Akhila Vidyasandra: Mr. Manoj, firstly, please feel free to write in Kannada if you are not comfortable in English.
Secondly, no body here is totally appreciating the current education system.
Try and read NCF if possible as Mr. Raghavennndra said, and analyse it as even that is not perfect for India (you maybe right in that regard, if only if you are talking after understanding it )
Please go to the website of AIFRTE. you may get some satisfying points in it.
I appreciate your concern about the education system and the children. 😊

Girish Mudigere: Good discussion and action points by members if team. Poornima avare high regards. Keep us daily or regular updates on that girl and that Government School too.

Siddu sir and Ashok sir high regards to your work in the past and current. We look forward your guidance to all of us tilisi improve Government Schools

Santosh sir and Balaji sir….welcome again

Gururaj Paramesha: My core areas of work will be ,
a) Focus on Naama Shaale Namma Koduge project and
b) Identify Govt Schools, help them in providing IT infrastructure and also will organise for Digital literacy 1 day workshop for teachers and 10th Std students .

Gururaj Paramesha: a) Google for Education
b) Discovery in Education
c) National Geography in Education

Gururaj Paramesha: We need to implement their programs in government schools

Girish Mudigere: Guru sir… visiting their offices may be best…..but to start with….their websites may help to establish communication

I will try….but not confident unless we follow regularly with above offices.

I also try to to contact few CSR…..can anyone help..SBI Canfin etc

Gururaj Paramesha: Silent no discussion

Girish Mudigere: There was success by strike today……so improvement of government schools may need strike!!!
PF related strike in Bengaluru seemed success!!!! After so much loss!!!

Ashok Gowda: ಸರ್ಕಾರಿ ಶಾಲೆಯಲ್ಲಿ ಕಲಿಯುವ ಬಡ ಮಕ್ಕಳ ಪರವಾಗಿ ನಿಲ್ಲುವವರು ಯಾರು ಸರ್? ಅಭಿಯಾನ ನಿಜಕ್ಕೂ ಶ್ಲಾಘನೀಯ..

Girish Mudigere: Lokesh and Akhila strike olledu antiddare……naavu strike maadi government schools improve maadabeka
Hook or crook method ninda improve maadalebrku….Alva sir

Lokesh Alambuda: ಹೋರಾಟ ಮಾಡೋದು ಖಾಸಗಿ ಶಾಲೆಗಳ ಅಕ್ರಮ ಮತ್ತು ಬಡ ಜನತೆಯನ್ನು ವಂಚಿಸುತ್ತಿರುವ ವಿರುದ್ಧ. ನಿಯಮದಂತೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ಸಂಖ್ಯೆ ಇದೆಯಾ ಇವರು ಪರಿಣತ ಶಿಕ್ಷಕರೇ ಎಂಬುದನ್ನು ಖಾಸಗಿ ಶಾಲೆಗಳು ಸ್ಪಷ್ಟಪಡಿಸಬೇಕು. ನಿಮ್ಮೊಂದಿಗೆ ನಾನಿದ್ದೇನೆ.ಆದರೆ ಸರಕಾರ ಖಾಸಗಿ ಶಾಲೆಗಲ್ಲಿ ಅಕ್ರಮಕ್ಕೆ ಅವಕಾಶ ಮಾಡಿಕೊಡಬಾರದು

Ashok Gowda: Strike ಮಾಡುವುದಕ್ಕೂ ಮೊದಲು ಸುಮಾರು ತಯಾರಿ ಮಾಡಬೇಕಾಗುತ್ತದೆ ಅಲ್ವಾ?
ಮೊದಲು ಪೋಷಕರ ಬೆಂಬಲ ಪಡೆಯುವ ನಿಟ್ಟಿನಲ್ಲಿ ಕೆಲಸವಾಗಬೇಕು. ಖಾಸಗಿ ಶಾಲೆಗಳು ಸರ್ಕಾರದ ಅಂಕೆ ಮೀರಿ ಬೆಳೆದು ಬಿಟ್ಟಿವೆ ಸರ್. ಜನ ಮರುಳೋ ಜಾತ್ರೆ ಮರುಳೋ ಅಂತಾಗಿದೆ. ನೀವು ತಿಳಿದವರೇ ಸೇರಿ ಏನು ಬೇಕು ಏನು ಬೇಡ ಎನ್ನುವ ಪಟ್ಟಿ ಸಿದ್ದಪಡಿಸಿ ಆ ನಿಟ್ಟಿನಲ್ಲಿ ಕಾರ್ಯಾರಂಭ ಮಾಡೋಣ.

Girish Mudigere: Namma focus government school improvement ….not against Private schools alva

Lokesh Alambuda: ಸರಕಾರಿ ಶಾಲೆಗಳ ಉಳಿವಿಗೆ ಸಂಘಟನೆಯೊಂದನ್ನು ರಚಿಸುವ ಬಗ್ಗೆ ಆಪ್ತರೊಂದಿಗೆ 2 ತಿಂಗಳಿಂದ ಮಾತುಕತೆ ನಡೆಸುತ್ತಿದ್ದೇನೆ. ದಾಣಿಗಳು ನೀಡುವ ಪುಸ್ತಕಗಳು,ನೀರಿನ ವ್ಯವಸ್ಥೆಯ ಪರಿಕರಗಳು,ಇನ್ನಿತರ ವಸ್ತುಗಳನ್ನು ಸಂಗ್ರಹಿಸಿ ಅಗತ್ಯವಿರುವ ಶಾಲೆಗೆ ತಲುಪಿಸುವುದು
ನಾವು ಈಗ ಮಾತುಕತೆ ನಡೆಸಿರುವ ಪ್ರಕಾರ ಸಂಘಟನೆಯ ಸದಸ್ಯರು ಒಂದಷ್ಟು ಹಣವನ್ನು ಪ್ರತಿ ತಿಂಗಳು ಬ್ಯಾಂಕ್ ಜಮೆ ಮಾಡಿ ಹೆಚ್ಚು ಅಗತ್ಯವಿರುವ ಸರಕಾರಿ ಶಾಲೆಗೆ ನೀಡುವ ನಿರ್ಧಾರವಿದೆ
ಕಳೆದ ವರ್ಷ 389 ಮಕ್ಕಳಿಗೆ ಉಚಿತವಾಗಿ ಗುರುತಿನ ಚೀಟಿ ನಾನೇ ಒದಗಿಸಿದ್ದೇನೆ
ಮಕ್ಕಳೆ ಬರೆದ ಕಥೆ ಕವನ ಗಳ ಪುಸ್ತಕ ಮಾಡಲಾಗಿದೆ

Ittigi Harish Kumar: ಲೊಕೇಶ್ ಗೌಡ ಅವರೇ ನೀವು ಶಾಲೆಯ ವಿಳಾಸವನ್ನು ಹೇಳಲೇ ಇಲ್ಲಾ
ಅಲ್ಲಿಯ ಅಂದರೆ ಆ ಊರಿನ ಪ್ರಭಾವಿ ವ್ಯಕ್ತಿಗಳು ನಂಗೆ ಸುಮಾರು ಬಾರಿ ವಿಚಾರಿಸಿದರು ಮತ್ತು ವಿಚಾರಿಸುತ್ತಲೇ ಇದ್ದಾರೆ
GB Balegar: ಗೋಕಾಕ ಶೈಕ್ಷಣಿಕ ವಲಯದಲ್ಲಿ ( Chikkodi education district ) ..ನಮ್ಮ ಪ್ರಯತ್ನ ಫಲ ಕೊಡುವ ಸಾಧ್ಯತೆ ಇದೇ …2016-17 ಸಾಲಿನಲ್ಲಿ ನಮ್ಮ ವಲಯದ ಸರಕಾರಿ ಶಾಲೆಯ.ಮಕ್ಕಳ ದಾಖಲಾತಿ ಹೆಚ್ಚಾಗುವುದು…ನನಗೆ ತಮ್ಮ ನೈತಿಕ ಬೆಂಬಲ ಇದೇ ಎಂದು ಭಾವಿಸೋಣ
Girish Mudigere: ಖಂಡಿತ BEO sir
4/19/16, 12:49 – MUST Lokesh Alambuda: IMG-20160419-WA0007.jpg (file attached)
ಇದು ನನ್ನ ಇನ್ನೊಂದು ಕೊಡುಗೆ ಪ್ರತಿ ವಾರ ಮಕ್ಕಳು ತಾವೇ ಸ್ವತಹ ಬರೆದ ಕಥೆ ಕವನಗಳನ್ನು ಇದರಲ್ಲಿ ಹಾಕ್ತಾರೆ.ವರ್ಷಕ್ಕೊಮ್ಮೆ ಆಯ್ದ ಕಥೆ ಕವನಗಳನ್ನು ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಲಾಗುತ್ತೆ
Mallikarjun Savanalli added MUST Gururaj and Shivananda Gundaanavara

Ashok Gowda: ಸರ್ ಯಾವ ನಿಟ್ಟಿನಲ್ಲಿ ಕಾರ್ಯ ಪ್ರ ವೃತ್ತ ರಾಗ ಬೇಕು ಅದರ ರೂಪು ರೇಷೆಗಳನ್ನು ಸಿದ್ದಪಡಿಸಿ.
Mallikarjun savanalli: Wc to shivanand and gururaj. To board
Let us discuss how we can develop north karnataka side underprevilegd government schools. Including our village schools
This team dedicatly working for development of government schools

Lokesh Alambuda: ಕೆಲವೊಂದು ಆಯ್ದ ಶಾಲೆಗಳಿಗೆ ಜನಪದ ಕಲೆಗೆ ಸಂಬಂಧಿಸಿದ ವಸ್ತುಗಳನ್ನು ಒದಗಿಸಿ ಜನಪದ ಕಲೆ ಉಳಿಸುವ ಪ್ರಯತ್ನ ಮಾಡಲು ಯೋಚಿಸಿದ್ದೇನೆ.ಆಗ ಸರಕಾರಿ ಶಾಲೆಯ ಉಳಿವಿನೊಂದಿಗೆ ನಮ್ಮ ಸಂಸ್ಕೃತಿಯೂ ಉಳಿಬಹುದಲ್ವಾ. ನಾನು ತನಗಾಗಿ ಒಂದು ಪೈಸೆನೂ ಕೇಳಲ್ಲ ನನ್ನ ಮೇಲೆ ನಂಬಿಕೆಯಿಟ್ಟವರು ಸಾಕಷ್ಟು ಜನರಿದ್ದಾರೆ.ಮೊದಲೇ ಎಲ್ಲರಿಗೂ ನಮ್ಮ ಕೆಲಸದ ಬಗ್ಗೆ ಮನವರಿಕೆ ಮಾಡುತ್ತೇನೆ ಮತ್ತು ಅವರನ್ನು ಜೊತೆಗಿಟ್ಟುಕೊಂಡೇ ಕೆಲಸ ಮಾಡ್ತೇನೆ. ಮನೆ ಮನೆಯಲ್ಲಿ ವಿವಿಧ ಜನಪದ ನೃತ್ಯಗಳು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಶೈಕ್ಷಣಿಕ ಜಾಗೃತಿ ಕಾರ್ಯಕ್ರಮ ಮಾಡಿದ್ದೇವೆ
ಜನರು ನಮ್ಮ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಂಡ್ರೆ ಸಾಕು ಎಷ್ಟು ದೊಡ್ಡ ಕೆಲಸಾನು ಮಾಡ್ಬಹುದು.ಹಣದ ಬದಲು ಜನರ ಸೇವೆಯನ್ನು ಬಳಸಿಕೊಂಡರೆ ಉತ್ತಮ
ಸರಕಾರಿ ಶಾಲೆಗೆ ಮಕ್ಕಳನ್ನು ಸೇರಿಸಲು ಶಾಲೆಯ ಬಗ್ಗೆ ಬೀದಿನಾಟಕದ ಮೂಲಕ ಜನರಿಗೆ ಮನದಟ್ಟು ಮಾಡಲು ಯೋಚನೆಯಿದೆ.ನಾಟಕ ತಂಡ ಸಂಚಾರಿವೆಚ್ಚವನ್ನು ಮಾತ್ರ ಕೇಳಿದ್ದು ಪ್ರದರ್ಶನಕ್ಕೆ ಒಪ್ಪಿಗೆ ನೀಡಿದೆ. ಇಲ್ಲೆ ಸರಕಾರಿ ಶಾಲೆಗಳ ಉಳಿವಿಗಾಗಿ ಸಂಘಟನೆ ಮಾಡಲು ಚಿಂತನೆ ಇದೆ.ಇದು ನಮ್ಮ ಕೇಂದ್ರವಾದ್ರೆ %25. ಕಾರ್ಯಕ್ರಮ ಈ ಶಾಲೆಯಲ್ಲೇ ನಡೆಯುತ್ತೆ

GB Balegar: ನಮ್ಮ ವಲಯದ ಬಹುತೇಕ ಸರಕಾರಿ ಶಾಲೆಗಳಲ್ಲಿ …ಮಧ್ಯಾನ್ಹದ ಬಿಸಿ ಊಟ ಯೋಜನೆಯಲ್ಲಿ ಗಮನಾರ್ಹ ಬದಲಾವಣೆ ..ಮಾಡಿದ್ದೇವೆ ..

Gururaj Paramesha: Please list out the facilities provided by govt to LPS, HPS and High school. This is to make sure that we will not be doing same task what government is doing.. and also it will be our responsibility to make sure all the government facilities are been met in these schools..

Harshiya Bhanu: ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳು , ಲೋಕೇಶ್ ಸರ್
ಅಲ್ಲಿ ಹೋದರೆ ನಿಮಗೆ ಸರ್ಕಾರಿ ಶಾಲೆಗಳ ಸ್ಥಿತಿಗತಿಗಳ ಸ್ಪಷ್ಟ ಚಿತ್ರಣ ಸಿಗುತ್ತೆ

Girish Mudigere: ತಮ್ಮ ಕಾಳಜಿಯನ್ನ ಸರಕಾರ ಗುರ್ತಿಸಲು ಇಲ್ಲಿ ಯಾರೂ ಯೋಚಿಸಿಯೂ ಇಲ್ಲ
Harshiya Bhanu: ಅವರಿವರು ಗುರ್ತಿಸಲಿ ಎಂದು ಮಾಡುವುದಕ್ಕಿಂತ ನಮ್ಮ ಮನಸ್ಸಾಕ್ಷಿಗೆ ತೃಪ್ತಿಯಾಗಲಿ ಎಂದು ಮಾಡುವುದು ಸರಿ
ಯಾರು ಗುರ್ತಿಸದೆ ಹೋದರೂ ನಾವು ಕಲಿಸಿದ ಮಕ್ಕಳು ನಮ್ಮನ್ನು ಗುರುತಿಸುತ್ತಾರಲ್ಲ ಅಷ್ಟು ಸಾಕು
ಜೀವನ ಧನ್ಯ ಅಲ್ಲವೇ ಗುರುಗಳೇ?

GB Balegar: ನಮ್ಮ ವಲಯದಲ್ಲಿ ಬಿಡುವು ಮಾಡಿಕೊಂಡು ತಾಯಂದಿರಿಗೆ ತರಬೇತಿ ಕೊಡುತ್ತೇನೆ

Leave a Reply