Group Discussions – April 17 2016

Girish Mudigere: 1. Top priority to increase admissions

2. May be start working to reduce drop outs

3. Collect contact details and meet various companies to help schools of their choice

Guru Poornima: To reduce drop outs we must educate the parents and also find out the factors for the same and work on it as well. Environmental factors too

Girish Mudigere: Lets try parent meetings in anganavadis and first standard

Guru Poornima: Of course our Govt has taken many steps but unfortunately which is not implemented and monitored in some schools

Guru Poornima: As per my knowledge, drop outs are more in North Karnataka ….according to the latest survey I have gone through

Guru Poornima: Please b specific about the team and team members. I didn’t get the clear picture about the same

Girish Mudigere: Lets try to define…….lets have a meeting in a school with parents

Guru Poornima: Girish, present period is very suitable for us for our task,as the academic year begins in the month of June and before that we can survey and make arrangements to re admit the drop outs ,and we can also have data from the schools where we will get the authentic information about the drop outs

Gururaj Paramesha: Hi All sorry I couldnt respond to some of yours msgs last night or morning as I travelled late night from Mysore to Bangalore

Via Train I met this student in train and their parents

Will send his details at the earliest

Panchappa: ನಮ್ಮ ನಡೆ ಸಕಾ೯ರಿ ಶಾಲೆ ಹಾಗೂ ಗುಣ ಮಟ್ಟದ ಶಿಕ್ಷಣದ ಅಭಿವೃದ್ಧಿಯ ಕಡೆಗೆ. ಇದು ನಮ್ಮ ಹಳ್ಳಿಯಲ್ಲಿ ಆರಂಭಿಸಿರುವ ಯೋಜನೆ. ಉತ್ತಮ ಪ್ರತಿಕ್ರಿಯೆಗಳು ಬರುತ್ತಿದೆ.

Guru Poornima: Please mention respective Team Members

Gururaj Paramesha: Can we have one nomination from government school kids who are in 8th or 9th or 10th std for google science fair May 17th is the last day for nomination

https://www.googlesciencefair.com

Girish Mudigere: 1. Guru sir and team – ನಮ್ಮ ಶಾಲೆ ನಮ್ಮ ಕೊಡುಗೆ

2. Chaya Ji and team – ನಮ್ಮ ನಡೆ ಸರ್ಕಾರಿ ಶಾಲೆಯ ಕಡೆ.

3. Anand sir and team – ಶಾಲೆಯತ್ತ ನಮ್ಮ ಚಿತ್ತ

4.Panchappa :ನಮ್ಮ ನಡೆ ಸಕಾ೯ರಿ ಶಾಲೆ ಹಾಗೂ ಗುಣ ಮಟ್ಟದ ಶಿಕ್ಷಣದ ಅಭಿವೃದ್ಧಿಯ ಕಡೆಗೆ. ಇದು ನಮ್ಮ ಹಳ್ಳಿಯಲ್ಲಿ ಆರಂಭಿಸಿರುವ ಯೋಜನೆ. ಉತ್ತಮ ಪ್ರತಿಕ್ರಿಯೆಗಳು ಬರುತ್ತಿದೆ.

5. Satish Kadashettihalli and Team: ಸರ್ಕಾರಿ ಶಾಲೆಯೊಡನೆ ನಮ್ಮ ನಡೆ

6. Guru Poornima-Volunteer in …Bengaluru

Please give your team members name. If no members, kindly above 5 can form one team and continue work together wherever possible.

Girish Mudigere: My input will be to work mainly on a Government school nearest to your regular place of visit. Members outside our group is also fine. Next two months we shall focus on admission improvement.

Mahesh, Rakesh, Abhi are already working too

Prashanth and team is also working similarly

Lets publish regular progress

Girish Mudigere: Gajanan sir school walls….designed by parents

Gajanan: ನಾವು ೧೦೦% ಫಲಿತಾಂಶ ಬಯಸುತ್ತೇವೆ……

Lokesh Alambuda: ಶಿಕ್ಷಕರು ಹಾಗೂ ಪೋಷಕರು ಒಟ್ಟಾಗಿ ಕೆಲಸ ಮಾಡಿದ್ರೆ ಸರಕಾರಿ ಶಾಲೆಗಳ ಚಿತ್ರಣವೇ ಬದಲಾಗಬಹುದಲ್ವಾ

ಹಳೆ ವಿದ್ಯಾರ್ಥಿಗಳು ಶಾಲೆಯನ್ನು ಮರೆಯುತ್ತಿದ್ದಾರೆ

Girish Mudigere: ಹಳೆ ವಿದ್ಯಾರ್ಥಿಗಳು ಶಾಲೆಯನ್ನು ಮರೆಯದಂತೆ ಮಾಡೋಣ

ಹಳೆ ವಿದ್ಯಾರ್ಥಿಗಳು ಶಾಲೆಯನ್ನು ಮರೆಯದಂತೆ hege maadabahudu tilisi sir Mostly Alumni strong maadabeku

Gururaj gave good ideas on Alumni

Lokesh Alambuda: ಆ ಶಾಲೆಯಿಂದ ಅವರು ಬೇರೆ ಶಾಲೆಗೆ ಹೋಗುವ ಮೊದಲು ಅವರ ಸಂಪೂರ್ಣ ವಿಳಾಸ ದೂರವಾಣಿ ಸಂಖ್ಯೆಯನ್ನು ಪಡೆದುಕೊಳ್ಳುವುದು.ಮುಂದೆ ಶಾಲೆಯಲ್ಲಿ ನಡೆಯುವ ಪ್ರತಿ ಕಾರ್ಯಕ್ರಮದ ಮಾಹಿತಿಯನ್ನು ತಲುಪಿಸುವುದು

ಓರ್ವ ಹಳೆ ವಿದ್ಯಾರ್ಥಿ ವರ್ಷಕ್ಕೆ ಹತ್ತು ರೂಪಾಯಿ ನೀಡಿದರೂ ಹತ್ತು ವರ್ಷದಿಂದ ಇಲ್ಲಿ ಕಲಿತ ಒಟ್ಟು ವಿದ್ಯಾರ್ಥಿಗಳು ನೀಡುವ ಒಟ್ಟು ದೇಣಿಗೆ ಎಷ್ಟಾಗಬಹುದು ಅಲ್ಲವೇ? ಈ ಯೋಚನೆಯನ್ನೀಗ ಒಂದು ಶಾಲೆಯಲ್ಲಿ ಪ್ರಯೋಗಿಸಲು ಯೋಚಿಸುತ್ತಿದ್ದೇವೆ

Girish Mudigere: Ten minutes per old student needed sir….not 10 Rs. Minutes will become days and years!!!! We need volunteer minutes…..money beda

Gururaj Paramesha: Dear Friends service should not be limited to money it can be any volunteer service…I was going through google initiatives for school education

CS4HS computer science for High school is a program for universities, colleges, schools and NGOs.

I have written mail to google team to have this program in India

This is purely funded by Google

Why our government school children should be deprived by computer education

Gururaj Paramesha: Lokesh sir I agree but we have to educate our rural parents who are planning to withdraw their wards from govt schools and admitting them in private schools, to improve the admissions we have to organize some street plays in each village which will tell about facilities given in government schools

Documentary movies of all highly achieved people who studied in government schools

For example Dr.APJ Abdul Kalam documentary movie will work

Girish Mudigere: Welcome Mr Ganesh Bhat

Volunteer to help

Government Lower Primary School PUNCHAPPADI Savanur Hobli Puttur Taluk

Head Teacher Sujaya Volunteer from village Ganesh Bhat: contact number 9448156218

ನಮ್ ಶಾಲೆ ಬಗ್ಗೆ ಹೇಳೋದಾದ್ರೆ ೪೫ ಮಕ್ಕಳು ಕಲಿಯುತ್ತಿರುವ ಸಣ್ಣದಾದ ಚಿಕ್ಕದಾದ ಶಾಲೆಯಗಿದೆ

Nam shalege 2 roomina avashykate…. rangamandirada agatyate, note books….library ….water facilities etc

Lokesh Alambuda: ಶೀಘ್ರದಲ್ಲೇ ನಾನೂ ಈ ಶಾಲೆಗೆ ಬೇಟಿ ನೀಡುವೆ

Girish Mudigere: Thanks Lokesh sir….lets give moral support and other support as we go forward

Lokesh Alambuda: ನನ್ನಿಂದ ಏನೂ ಕೊಡಲಾಗದಿದ್ದರೂ ಕೊಡುವವರಲ್ಲಿ ತೆಗೆಸಿಕೊಡಲು ಪ್ರಯತ್ನಿಸುವೆ

ರೋಟರಿ ಅಧ್ಯಕ್ಷರಿಗೆ ನಾಳೆನೇ ಮಾತನಾಡುತ್ತೇನೆ

Girish Mudigere: Because …..avara hard earned money namage beda.

Let them use it for their family

Illegal dudida black money beda saha

Gururaj Paramesha: Bridging the gap between the donor and the receiver

Ganesh Bhat: Sssss Lokesh sir Rashmitha jain igaste join aagiddare. Sujaya relieve aagiddare

ಊರಿಗೆ ಬಂದಾಗ ನಮ್ಮ ಶಾಲೆಗೆ ಬನ್ನಿ… ತಾಲೂಕುಮಟ್ಟದಲ್ಲಿ ಇಲ್ಲಿಯ ಶಾಲೆಯ ಹೆಸರು ರಾರಾಜಿಸುತ್ತಿದೆ

Lokesh Alambuda: ಗದಗ ಜಿಲ್ಲೆಯ ಸಾಕಷ್ಟು ಮಕ್ಕಳು ಶಾಲೆಯಿಂದ ಹೊರಗುಳಿದಿರುವುದು ನಮ್ಮ ಗಮನಕ್ಕೆ ಬಂದಿದೆ. ಒಂಭತ್ತು ಮಕ್ಕಳನ್ನು ಶಾಲೆಗೆ ಸೇರಿಸುವ ವ್ಯವಸ್ಥೆ ಮಾಡಿದ್ದೇನೆ. ಈಗಾಗಲೇ ಸರಕಾರಿ ಶಾಲೆಗಳ ಉಳಿವಿಗೆ ಸಂಘಟನೆ ರಚಿಸುವ ಬಗ್ಗೆ ಚಿಂತನೆ ಮಾಡಿದ್ದೇನೆ. ಸಮಾನಮನಸ್ಕ ಜನರನ್ನು ಸೇರಿಸಿಕೊಂಡು ಪ್ರತೀ ತಿಂಗಳು ಅಲ್ಲಲ್ಲಿ ಸರಕಾರಿ ಶಾಲೆಯ ಬಗ್ಗೆ ಪ್ರಚಾರ ಮತ್ತು ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಲು ಜನಪದ ನೃತ್ಯ,ಯಕ್ಷಗಾನ,ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಜಾಗೃತಿ

Prabhuraj Patil: ನಿಜ ಸರ್…ನಮ್ಮ ಜಿಲ್ಲೆಯಲ್ಲಿ ಏನಾದರೂ ಕೆಲಸವಿದ್ದರೆ, ಕಾರ್ಯಕ್ರಮ ಮಾಡುವುದಾದರೆ ಹೇಳಿ ಗುರುಗಳೆ .. ನಮ್ಮ ತಂಡದೊಂದಿಗೆ ಖಂಡಿತ ಸಕ್ರೀಯವಾಗಿ ಭಾಗವಹಿಸುತ್ತೇನೆ.

Lokesh Alambuda: ಖಾಸಗಿ ಶಾಲೆಗಳ ಡೊನೇಶನ್ ಹಾವಳಿ ವಿರುದ್ಧ ಹೋರಾಟಕ್ಕೆ ತಯಾರಿ ನಡೀತಿದೆ. ಒಂದೇ ಸಂಖ್ಯೆಯ ಹಲವು ರಶೀದಿ ಮೂಲಕ ಡೊನೇಶನ್ ಸಂಗ್ರಹ. ಏನ್ ಮಾಡೋದು ನಮ್ಮ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಖಾಸಗಿ ಶಾಲೆಗಳು ಪಾಲು ಕೊಡುತ್ತಿವೆಯಲ್ಲಾ. ಅದರೊಂದಿಗೆ ಪ್ರತ್ಯೇಕ ಟ್ಯೂಷನ್ ಒಂದು ವಿಷಯಕ್ಕೆ 2500 ರೂಪಾಯಿ

Girish Mudigere: Reason yenu, Protest beka? Protest solutions kodutta

Prabhuraj Patil: % ಒಳ ಒಪ್ಪಂದ ಇರುವುದರಿಂದ ಅಧಿಕಾರಿಗಳೇ ಡೊನೇಷನ್ ಹಾವಳಿಗೆ ಪರೋಕ್ಷವಾಗಿ ಬಂಬಲಿಸುತ್ತಿದ್ದಾರೆ. ಸಿಕ್ಕಾಪಟ್ಟೆ ಡೊನೇಶನ್ ….ಡೋನೇಷನ್ ಹಾವಳಿಯಿಂದ ಬಡ ಪ್ರತಿಭಾವಂತ ಮಕ್ಕಳ ಉನ್ನತ ಶೈಕ್ಷಣಿಕ ಜೀವನ ಕನಸಾಗಿಯೇ ಉಳಿಯುತ್ತಿದೆ.

Lets focus on improvement of schools instead of protests. Government Schools Sari maadona

Lokesh Alambuda: Rte ಕಾಯ್ದೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ.ಖಾಸಗಿ ಶಾಲೆಗೆ ಅನುಕೂಲವಾಗ್ತಿದೆ. ಸರಕಾರದ ಕಿವಿ ಹಿಂಡೋ ಕೆಲಸ ಆಗ್ಬೇಕು.

Girish Mudigere: So protest no use sir. Root cause….naavella corrupt. Modalu naavu sari agabeku

Leave a Reply