Invitation to the Inauguration of Library

Invitation to the Inauguration of Library and Release of Swaroopa Education Books

Place: Sri Sudhindra Auditorium
Canara Girls High School Campus, Dongarakeri
Mangalore, Karnataka
Date: August 5 2018
Time: 4:30 PM

For more details, please download and view the following invitation letter or contact:
Mr. Dinesh Hegde Ulepaadi – +91 9482788100
Mr. Gopadkar – +91 9845203472

‘ಓದು ಬಾ’ ಬರಹ ಬಂಡಾರ

ಬರಹದ ಹಿಂದೆ ನಿಜವಾಗಿ ಇಡಿಯ ಮನಸ್ಸು ಕೆಲಸ ಮಾಡಬೇಕಾಗುತ್ತದೆ. ಒಂದು ಭಾವನೆ ಒಂದು ವಿಚಾರ ಬರಹದ ಹಿಂದೆ ಸ್ರಜನಶೀಲವಾಗಿ ಇದ್ದಾಗ ಒಂದು ಅನುಭವ ಲೋಕ ತೆರೆದುಕೊಳ್ಳುತ್ತದೆ. ‘ಬರಹ ಬಂಡಾರ’ ಮಕ್ಕಳನ್ನು ಮಾತ್ರವಲ್ಲದೆ ದೊಡ್ಡವರನ್ನು ಕೂಡ ಬರಹದ ಕಾಯಕಕ್ಕೆ ಒಳಗೊಳ್ಳಲು ಪ್ರೇರೇಪಿಸುತ್ತದೆ. ಇದು ಆರಂಭದಲ್ಲಿ ೧೦೦೦ ದಿಂದ ೧೦೦೦೦ ಬರಹಗಾರರನ್ನು ಸ್ರಷ್ಟಿಸುವ ಯೋಜನೆಯಾಗಿದೆ.

Leave a Reply