Govt and Private Scholarship Schemes to Students

List of various government and private scholarship schemes for needy students
ನಿಮಗೆ ಪರಿಚಯವಿರುವ ಬಡ ವಿದ್ಯಾರ್ಥಿಗಳಿಗೆ ಈ  ಕೆಳಗಿನ ವಿದ್ಯಾರ್ಥಿ ವೇತನಗಳ ಬಗ್ಗೆ ದಯವಿಟ್ಟು ಮಾಹಿತಿ ನೀಡಿ. ಯಾಕೆಂದರೆ ಮುಂದಿನ ತಿಂಗಳಲ್ಲಿ ಎಲ್ಲಾ ವಿದ್ಯಾರ್ಥಿ ವೇತನಗಳ ಅರ್ಜಿಗಳನ್ನು ಕರೆಯಲಾಗುತ್ತದೆ.

Free Books, Boarding and Food for Needy Students

ಪಿ. ಯು. ಸಿ ಪಾಸ್ ಮಾಡಿರುವ ತಮ್ಮ ಪರಿಚಿತ ಕಡು ಬಡ ಮಕ್ಕಳು ಯಾರಾದರೂ ಡಿ. ಇಡಿ ಮಾಡಲು ಬಯಸಿದರೆ, ಅವರಿಗೆ ಊಟ, ವಸತಿ, ಪಠ್ಯ ಪುಸ್ತಕ ಎಲ್ಲವನ್ನು ಉಚಿತವಾಗಿ ಕೊಟ್ಟು ಅತೀ ಕಡಿಮೆ ಕೇವಲ 4000/- ರೂ. ಸರ್ಕಾರಿ ಫೀ ಹಣವನ್ನು ಮಾತ್ರ ತುಂಬಿದರರೆ ಸಾಕು. ಹೆಣ್ಣು ಮಕ್ಕಳಿಗೂ ಹಾಗೂ ಗಂಡು ಮಕ್ಕಳಿಗೂ ಪ್ರತ್ಯೇಕ ಉಚಿತ ಹಾಸ್ಟೇಲ್ ವ್ಯವಸ್ಥೆ ಇದೆ.

ಕಾಲೇಜು ವಿಳಾಸ:
ಶ್ರೀ ಸಿಧ್ಧಗಂಗಾ ಶಿಕ್ಷಕ ತರಬೇತಿ ಸಂಸ್ಥೆ, ಬಿ.ಹೆಚ್.ರಸ್ತೆ,ತುಮಕೂರು

ಹೆಚ್ಚಿನ ಮಾಹಿತಿಗಾಗಿ: H.V.Mallikarjunaswamy – ಉಪನ್ಯಾಸಕರು
+91 9844783233 +918073436717 +919964257133

Free Counseling for SSLC & PUC Students

SSLC & PUC ಪರೀಕ್ಷೆಯಲ್ಲಿ ಫೇಲಾಗಿರುವ ವಿದ್ಯಾರ್ಥಿಗಳಿಗೆ ಉಚಿತ ಕೌನ್ಸಿಲಿಂಗ್ ಹಾಗೂ ಜೀವನ ಮಾರ್ಗದರ್ಶನ ಮಾಡಲಾಗುವುದು. ಆಸಕ್ತಿ ಹೊಂದಿರುವರು ಸಂಪರ್ಕಿಸಬೇಕಾದ ವಿಳಾಸ:

ಡಾ. ಎಂ.ಪಿ. ವರ್ಷ
ಮ್ಯಾನೇಜಿಂಗ್ ಟ್ರಸ್ಟಿ & ಸಿ.ಇ.ಓ
ಕ್ರೆಡಿಟ್‌ – ಐ ಸಂಸ್ಥೆ
ನಂ.1241, “ರಾಘವೇಂದ್ರ ನಿಲಯ”, 2ನೇ ಕ್ರಾಸ್, ಕೃಷ್ಣಮೂರ್ತಿಪುರಂ, ಮೈಸೂರು – 570004
ಮೊ: +91 9448988746
ದೂ: +91 0821 4258742

Special Coaching for SSLC Failed Students

ಕಬಕ ದಲ್ಲಿ
ಎಸ್ಸೆಸ್ಸೆಲ್ಸಿ ಯಲ್ಲಿ ಫೇಲಾಗಿರುವ ವಿದ್ಯಾರ್ಥಿಗಳಿಗೆ ಹೊಸ ಕೋರ್ಸ್…
ಪೂರಕ ಪರೀಕ್ಷೆಗೆ ಬರೆದು ಉತ್ತೀರ್ಣಗೊಂಡು ಈ ವರ್ಷವೇ ಕಾಲೇಜಿಗೆ ಸೇರ್ಪಡೆಯಾಗಲು ಅವಕಾಶ.
ಅನುಭವಿ ಶಿಕ್ಷಕರಿಂದ ಪಾಸಿಂಗ್ ಪ್ಯಾಕೇಜ್ ಗೈಡೆನ್ಸ್!
ಸ್ಪೆಷಲ್ ಕೋಚಿಂಗ್..
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
+91 9741483088
+91 9980501576

Honoring SSLC Passed Students

ಆಸಕ್ತರು ಸಂಪರ್ಕಿಸಿ. ಸಾಮಾಜಿಕ, ಶೈಕ್ಷಣಿಕ, ಸೇವಾ ಮನೋಭಾವ, ಕಾಳಜಿ ಉಳ್ಳವರು ಹೆಚ್ಚಿನ ಗುಂಪುಗಳಿಗೆ ಶೇರ್ ಮಾಡಿರಿ.

:- ಸಾಲಿಗ್ರಾಮ ಗಣೇಶ್ ಶೆಣೈ, ಸಂಸ್ಥಾಪಕರು, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ದಾವಣಗೆರೆ.
ಶ್ರೀಮತಿ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ, ದಾವಣಗೆರೆ, ಸಾಲಿಗ್ರಾಮ.
9901122728
9539732777