Creative-Computing-Mulbagil

Creative Computing Workshop – Mulbaagilu

Our Journey to teach Creative Computing using Raspberry Pi reached a new height. Yes, we conducted 5 workshops so far with the help of Infosys lead Mr. Kiran Ng and Develop Schools’s tech team. We conducted our 5th successful workshop for ‘Creative Computing and Raspberry Pi’ for 200 students at Government Higher Primary School at Read more about Creative Computing Workshop – Mulbaagilu[…]

ಯಾಕೀ ತಲೆ ಬಿಸಿ

ಯಾಕೀ ತಲೆ ಬಿಸಿ ರಾಮ ಮತ್ತು ಕೃಷ್ಣರಿಬ್ಬರೂ ಗೆಳೆಯರು. ಇರುವುದು ಬೇರೆ ಬೇರೆ ಊರಲ್ಲಿ. ಒಂದು ದಿನ ರಾಮನಿಗೆ ಕೃಷ್ಣನ ಊರಲ್ಲಿ ಕೆಲಸ, ಕೃಷ್ಣನಿಗೆ ರಾಮನ ಊರಲ್ಲಿ. ಅಕಸ್ಮಾತಾಗಿ, ಇಬ್ಬರೂ ಒಂದೇ ಹೋಟೇಲಿಗೆ ಒಂದೇ ಸಮಯಕ್ಕೆ ಬರುತ್ತಾರೆ. ಮಾತನಾಡುತ್ತಾ, ಇಬ್ಬರೂ ಒಂದೇ ಸಮಯಕ್ಕೆ ತಮ್ಮ ಊರನ್ನು ಬಿಟ್ಟ ವಿಷಯ ತಿಳಿಯುತ್ತದೆ. ತಿಂಡಿ ಕಾಫಿ ಮುಗಿಸಿ ಕೈ ಕುಲುಕುತ್ತಾ ಇಬ್ಬರೂ ತಮ್ಮ ತಮ್ಮ ಕೆಲಸದಲ್ಲಿ ಹೊರಡುತ್ತಾರೆ. ಸಾಯಂಕಾಲ, ರಾಮನಿಗೆ ಕೃಷ್ಣನ ಕರೆ, “ ಈಗತಾನೆ ಬಂದು ಮುಟ್ಟಿದೆ.” ರಾಮ Read more about ಯಾಕೀ ತಲೆ ಬಿಸಿ[…]

ಸ್ವಲ್ಪ ರೈಲು ಬಿಡೋಣ, ಬನ್ನಿ

ಸ್ವಲ್ಪ ರೈಲು ಬಿಡೋಣ, ಬನ್ನಿ ಆತ ಸೇತುವೆಯ ರೈಲು ಹಳಿಗಳ ಮೇಲೆ ನಡೆಯುತ್ತಿದ್ದಾನೆ. ನಡೆಯುದ್ದಂತೆಯೇ ಆತನಿಗೆ ಹಿಂದಿನಿಂದ ರೈಲು ಬರುವುದು ಗೊತ್ತಾಗುತ್ತದೆ. ಆತ ಹಿಂದೆ ನಡೆದರೂ ಇಲ್ಲವೇ ಮುಂದೆ ನಡೆದರೂ ಸರಿಯಾದ ಸಮಯದಲ್ಲಿ ಆತ ಅಪಘಾತದಿಂದ ತಪ್ಪಿಸಿಕೊಳ್ಳುತ್ತಾನೆ. ರೈಲು ಆತನಿಗಿಂತ ಹತ್ತು ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತದೆ ಮತ್ತು ಸೇತುವೆ ೨೦೦ ಮೀಟರ್ (ಎರಡು ನೂರು ಮೀಟರ್) ಉದ್ದವಿದೆ. ಹಾಗಿದ್ದರೆ, ಆತ ಸೇತುವೆಯ ಒಂದು ತುದಿಯಿಂದ ಎಷ್ಟು ದೂರದಲ್ಲಿ ಇದ್ದಾನೆ? Ask your friends to think Read more about ಸ್ವಲ್ಪ ರೈಲು ಬಿಡೋಣ, ಬನ್ನಿ[…]

ಗಣಿತದ ಕೆಲವು ಸುಲಭ ಉಪಾಯಗಳು

ಗಣಿತದ ಕೆಲವು ಸುಲಭ ಉಪಾಯಗಳು ಗೆಳಯರೆ, ಗಣಿತ ಒಂದು ಮೋಜು. ನೀವು ಸ್ವಲ್ಪ ಆಸಕ್ತಿ ತೆಗೆದುಕೊಂಡು, ಕೆಳಗೆ ಕೊಟ್ಟಿರುವ ಸುಲಭೋಪಾಯಗಳನ್ನು ಅಳವಡಿಸಿಕೊಂಡರೆ, ಗುಣಾಕಾರ ತುಂಬಾ ಸುಲಭವಾಗುತ್ತದೆ. ಎರಡು ಅಂಕೆಯ ಸಂಖ್ಯೆಯಲ್ಲಿ, ಎಡ ಅಂಕೆ ದಶಾಂಕವೆಂದೂ, ಬಲ ಬದಿಯ ಅಂಕೆ ಏಕಾಂಕವೆಂದೂ ನಿಮಗೆ ಗೊತ್ತು.ಮೂರು ಅಂಕೆಯ ಸಂಖ್ಯೆಯಲ್ಲಿ ಎಡಬದಿಯ ಅಂಕೆ ಶತಾಂಕ ಆಗಿರುತ್ತದೆ. ಸಂಖ್ಯೆ 685ರಲ್ಲಿ, 6 ಶತಾಂಕ, 8 ದಶಾಂಕ ಹಾಗೂ 5 ಏಕಾಂಕ ಎನ್ನುವುದನ್ನು ನೀವು ತಿಳಿದಿರುವಿರಿ. 68 x 48. ಈ ಲೆಕ್ಕದಲ್ಲಿ ಏಕಾಂಕ Read more about ಗಣಿತದ ಕೆಲವು ಸುಲಭ ಉಪಾಯಗಳು[…]

ಭಾಗಾಕಾರ

ಭಾಗಾಕಾರ (ಸ್ವಲ್ಪ ಆರಾಮವಾಗಿ, ಶಾಂತ ಮನಸ್ಸಿನಿಂದ ಓದಿ) ಭಾಗಾಕಾರ ಸಹ ಸುಲಭದಲ್ಲಿ ಮಾಡಬಹುದು. ಹೆಚ್ಚೆಂದರೆ ಮೂರು ಸಾಲುಗಳಲ್ಲಿ ಉತ್ತರ ಕಂಡು ಹಿಡಿಯಬಹುದು. ಆದರೆ ಅದಕ್ಕೆ ಅಭ್ಯಾಸ ಬೇಕು. ಸರಿಯಾದ ಅಭ್ಯಾಸದ ನಂತರ, ನೇರವಾಗಿ ಉತ್ತರ ಬರೆಯಬಹುದು. (ನನಗಿನ್ನೂ ಅಭ್ಯಾಸ ಸರಿಯಾಗಿ ಆಗಿಲ್ಲ ಎಂದು ಒಪ್ಪಿಕೊಳ್ಳುತ್ತೇನೆ. ಹಾಗಾಗಿಯೇ ಈ ಲೇಖನ ಬರೆಯಲು ವಿಳಂಬಿಸಿದ್ದು) ೩೨೫ * ೭೮ ಎಂದು ಕೊಟ್ಟರೆ, ಅದನ್ನು ೩೨೫*(೭೦ + ೮) = ೩೨೫*೭೦ + ೩೨೫*೮ ಎಂದು ಮಾಡಬಹುದು. ಹಾಗಾದರೆ, ಭಾಗಾಕಾರವನ್ನು ಸಹ, Read more about ಭಾಗಾಕಾರ[…]

9 ರೊಂದಿಗೆ ಭಾಗಾಕಾರ

9 ರೊಂದಿಗೆ ಭಾಗಾಕಾರ ಒಂದು ಉದಾಹರಣೆ ತೆಗೆದುಕೊಳ್ಳೋಣ: 9)31211( ಕೊನೆಯ ಅಂಕೆಯನ್ನು ಸ್ವಲ್ಪ ದೂರ ಇರಿಸಿ ಬರೆಯಿರಿ. 9)3121 1( ಮೊದಲ ಅಂಕೆಯನ್ನು ಹಾಗೇ ಉತ್ತರದ ಸ್ಥಾನದಲ್ಲಿ ಬರೆಯಿರಿ 3 9)3121 1(3 ಈ ಮೂರಕ್ಕೆ, ಎರಡನೆಯ ಅಂಕೆ 1 ನ್ನು ಸೇರಿಸಿ, 4 ಸಿಗುತ್ತದೆ. ಈ ನಾಲ್ಕು ಉತ್ತರದ ಎರಡನೆಯ ಅಂಕೆ, ಬರೆಯಿರಿ 9)3121 1(34 ಈ 4ಕ್ಕೆ ಮೂರನೆಯ ಅಂಕೆ 2 ಕೂಡಿಸಿ, 6 ಸಿಗುತ್ತದೆ 9)3121 1(346 ಈ 6ಕ್ಕೆ ಒಂದನ್ನು ಸೇರಿಸಿ, Read more about 9 ರೊಂದಿಗೆ ಭಾಗಾಕಾರ[…]

ಗುಣಾಕಾರದಲ್ಲಿ ಮೋಜು

ಗುಣಾಕಾರದಲ್ಲಿ ಮೋಜು ೧೦೮ X ೧೦೬ , ೧೦೭ X ೧೧೪ ಇಂತಹ, ನೂರರ ಹತ್ತಿರದ ಅಂಕೆಗಳ ಗುಣಾಕಾರ ಬಹಳ ಸುಲಭವಾಗಿದೆ. ಇವುಗಳು ಉತ್ತರ ೧೧೪೪೮ ಮತ್ತು ೧೨೧೯೮. ಇದನ್ನು ನೋಡಿದ ಕೂಡಲೇ, ಸ್ವಲ್ಪ ಅಭ್ಯಾಸದ ನಂತರ ಯಾರೂ ಹೇಳ ಬಹುದು. ೧೦೮ ಅಂದರೆ ೧೦೦+೮, ಹಾಗೆಯೇ ೧೦೬ ಅಂದರೆ ೧೦೦+೬. ಈ ಲೆಖ್ಖವನ್ನು ಈ ರೀತಿ ಮೊದಲು ಬರೆಯಿರಿ ೧೦೮ +೮ ೧೦೬ +೬ ಮೊದಲು ೧೦೮+೬ (ಅಡ್ಡ ಸಂಖೆಗಳು) = ೧೧೪ ಅಥವಾ ೧೦೬+೮ Read more about ಗುಣಾಕಾರದಲ್ಲಿ ಮೋಜು[…]

ವರ್ಗ ಸಂಖೆಗಳು

ವರ್ಗ ಸಂಖೆಗಳು ಎಲ್ಲರಿಗೂ ಗೊತ್ತು, ಒಂದು ಅಂಕೆಯ ಯಾ ಸಂಖೆಯ ವರ್ಗ ಕಂಡುಹುಡುಕಲು, ಅದೇ ಅಂಕೆ / ಸಂಖೆಯಿಂದ ಗುಣಿಸುವುದು. ಉದಾಹರಣೆಗೆ ಹೇಳುವುದಿದ್ದರೆ, ೨೫ಕ್ಕೆ ೨೫ರಿಂದ ಗುಣಿಸಿದರೆ, ೨೫ರ ವರ್ಗ ೬೨೫ ಸಿಗುತ್ತದೆ. ನೆನಪಿಡಿ: ೧) ಯಾವುದೇ ಸಂಖೆಯ ಕೊನೆಯ ಅಂಕೆಯು, ೨ ಯಾ ೩ ಇಲ್ಲವೇ ೭ ಅಥವಾ ೮ ರಿಂದ ಕೊನೆಗೊಂಡರೆ, ಆ ಸಂಖೆ ಸಂಪೂರ್ಣ ವರ್ಗವಲ್ಲ. ೨) ಸಂಪೂರ್ಣ ವರ್ಗ ಸಂಖೆಯ ಅಂಕೆಗಳ ಮೊತ್ತವು ಯಾವಾಗಲೂ ೧ ಇಲ್ಲವೇ ೪ ಇಲ್ಲವೇ ೭ Read more about ವರ್ಗ ಸಂಖೆಗಳು[…]

ಮೋಜಿನ ಗಣಿತ – ೯ ರ ಮಹಿಮೆ

ಮೋಜಿನ ಗಣಿತ – ೯ ರ ಮಹಿಮೆ ೬೪೫೩ * ೯೯೯೯ = ? ೬೭೮೫೪೨೯೮೭ x ೯೯೯೯೯೯೯೯೯ = ? ೭೫೩೨೮೪೬*೯೯೯೯೯೯೯ = ? ’*’ ಇದು ಗುಣಾಕಾರದ ಚಿಹ್ನೆ ಎಂದು ಹೇಳಬೇಕಿಲ್ಲ ತಾನೆ? ಮೇಲಿನ ಗುಣಾಕಾರ ನೋಡಿದರೆ, ಎದೆ ಡಬ…ಡಬ…. ಅನ್ನುತ್ತಿದೆಯೇ? ಏನಿಲ್ಲ, ಬಹಳ ಸುಲಭದಲ್ಲಿ ಉತ್ತರ ಹೇಳಬಹುದು ಮೊದಲಿನ ಲೆಕ್ಕದಲ್ಲಿ ಸಂಖೆ ೬೪೫೩ ರಲ್ಲಿ ೬, ೪. ೫ ಮತ್ತು ೩ ಅನ್ನುವ ನಾಲ್ಕು ಅಂಕೆಗಳಿವೆ. ಹಾಗೆಯೇ ಅದಕ್ಕೆ ಗುಣಿಸುವ ನಾಲ್ಕು ೯ Read more about ಮೋಜಿನ ಗಣಿತ – ೯ ರ ಮಹಿಮೆ[…]

ಗುಣಾಕಾರ

ಗುಣಾಕಾರ 48 x 36 ಈ ಗುಣಾಕಾರ ಮಾಡಲು, ನಾವು ಶಾಲೆಯಲ್ಲಿ ಕಲಿತ ರೀತಿಯಲ್ಲಿ ಮೂರು ಸಾಲುಗಳ ಗಣಿತವಿದೆ. ಇದರ ಉತ್ತರ 1728. ಇದನ್ನು ನಾನು ಮನಸ್ಸಿನಲ್ಲೇ ಗುಣಿಸಿ ಬರೆದು, ಕ್ಯಾಲ್ಕುಲೇಟರ್ ನಲ್ಲಿ ಸರಿ ಇದೆಯೋ ಇಲ್ಲವೋ ಎಂದು ಪರೀಕ್ಷಿಸಿದೆ.(ಈಗೀಗ ಹೆಚ್ಚು ಅಭ್ಯಾಸ ಇಲ್ಲದ ಕಾರಣ ಕ್ಯಾಲ್ಕುಲೇಟರ್ ಮೂಲಕ ಪರೀಕ್ಷಿಸಬೇಕಾಯಿತು. ಗಣಿತಕ್ಕೆ ಬೇಕಾಗಿರುವುದು ಅಭ್ಯಾಸ.) ನಾನು ಹೇಳುವ ಪದ್ದತಿಯಲ್ಲಿ ಗುಣಿಸುವಿಕೆ ಮತ್ತು ಕೂಡುವಿಕೆ ಇದೆ. ಆದರೆ, ಹೆಚ್ಚು ತಲೆ ಬಿಸಿ (ಮಂಡೆ ಬೆಚ್ಚ) ಮಾಡಲಿಕ್ಕಿಲ್ಲ. ಹೇಗೆಂದು ನೋಡೋಣ. Read more about ಗುಣಾಕಾರ[…]

ಮಗ್ಗಿ… ಮಗ್ಗಿ… ಮಗ್ಗಿ…

ಮಗ್ಗಿ… ಮಗ್ಗಿ… ಮಗ್ಗಿ… ನಾವು ಶಾಲೆಯಲ್ಲಿ ಕಲಿಯುತ್ತಿದ್ದಾಗ, ಹೆಚ್ಚಿನ ವಿದ್ಯಾರ್ಥಿಗಳ ತಲೆ ನೋವು ಮಗ್ಗಿ. ಮಾಸ್ತರರು ಮಧ್ಯದಲ್ಲಿ ಮಗ್ಗಿ ಕೇಳಿದ ಕೂಡಲೇ ಉತ್ತರ ಕೊಡ ಬೇಕು, ತಪ್ಪಿದರೆ ಏಟು. ಕೆಳಗೆ ಕೊಟ್ಟಿರುವ ವಿವರಣೆ ದೊಡ್ಡದಿದ್ದರೂ, ಬಹಳ ಸುಲಭವಾಗಿ ಮಗ್ಗಿ ಹೇಳಬಹುದು. ಇದಕ್ಕೆ ಸ್ವಲ್ಪ ಅಭ್ಯಾಸದ ಅಗತ್ಯವಿದೆ. 11 x 11 ರಿಂದ 19 x 19 ರ ಮಗ್ಗಿ ಕಲಿಯಲು ಸುಲಭ ಉಪಾಯ ಇಲ್ಲಿದೆ (ನಾನು ಕಲಿಯುವಾಗ ಇದು ಗೊತ್ತಿಲ್ಲದೇ ಹೋಯಿತೇ) ಇಲ್ಲಿ ಗಮನಿಸಿ, ಎರಡು ಅಂಕೆಗಳ Read more about ಮಗ್ಗಿ… ಮಗ್ಗಿ… ಮಗ್ಗಿ…[…]

Introduction to Math Fun

ಈ ಲೇಖನಗಳ ಸರಮಾಲೆಯನ್ನು ಓದುವ ಮೊದಲು….. ಮಿತ್ರರೆ, ಬೇರೆ ಬೇರೆ ಸಮಯದಲ್ಲಿ ಬರೆದ ಲೇಖನಗಳ ಸರಮಾಲೆ ಇಲ್ಲಿದೆ. ಗಣಿತದ ಸಮಸ್ಯೆ ನಿವಾರಿಸುವಲ್ಲಿನ ಒಂದೇ ರೀತಿಯ ಕೆಲವು ಲೇಖನಗಳು ಇಲ್ಲಿ ಕಾಣಬಹುದು.ಬೇರೆ ಬೇರೆ ಸಮಯದಲ್ಲಿ ಬರೆದ ಕಾರಣ, ನಾನು ಹೇಳುವ ರೀತಿ ಮತ್ತು ಕೆಲವು ಉಪಾಯಗಳು ಬೇರೆ ಇರಬಹುದು. ಹಾಗಾಗಿ ಅವುಗಳನ್ನು ಪುನಹ ಇಲ್ಲಿ ಹಾಕಿದ್ದೇನೆ. ಕೊನೆಯಲ್ಲಿ, ಕೆಲವು ತಲೆ ತಿನ್ನುವ ಸಮಸ್ಯೆಗಳನ್ನು ಹಾಕಿದ್ದೇನೆ. ಮನೋರಂಜನೆ ಮತ್ತು ಮೆದುಳಿಗೆ ಕೆಲಸ ಕೊಡಲು ಅವುಗಳನ್ನು ಇಲ್ಲಿ ಬರೆದಿದ್ದೇನೆ. ನಿಮಗೆ ಇಷ್ಟವಾದರೆ, Read more about Introduction to Math Fun[…]

Creative Computing Workshop – Goravanahalli

Invitation to participate in workshop “Creative Computing using Scratch and Raspberry Pi” This is to invite Develop School Volunteers to help and participate in “Creative Computing using Scratch and Raspberry Pi”, a one-day workshop intended to help you better understand the computing technology using “Scratch on Raspberry Pi” to deploy easy and affordable computing technology Read more about Creative Computing Workshop – Goravanahalli[…]

7th Nov 2016

Coordinators Group: Yogish: https://youtu.be/2P7pRAI1Pf8 Girish : Excellent aagide Kollegala Sharma: Intro animation  superbly integrated. Rajesh: <Media omitted> Kollegala Sharma: 75% children do not want to do their parents jobs (my guestimate) except filmstars, politicians, doctors and real estate entrepreneur. 😊 Kollegala Sharma: Including my children. Girish : Anonymous example of how we prepare our future Read more about 7th Nov 2016[…]

6th Nov 2016

Coordinators Group: Texas Shankar: <Media omitted> ‪+91 94  ………….: 👍👍 Pradeep: 👏 👏 👏 👏 💐💐👍 👌 Shivaraj: 👏 👏 👌 👌 🙏 🙏 Girish : Excellent Obalappa sir Meena: Vijay Karnataka: ಪಿಯುವರೆಗೆ ಏಕರೂಪ ಶಿಕ್ಷಣ: ಜ್ಞಾನ ಆಯೋಗ ಶಿಫಾರಸು http://npapp.in/diBpkb/a11aa via @newspoint: http://npt.indiatimes.com ‪91 96 …..: Date 6 Nov 2016 Need AB-ve blood in Bangalore kims Read more about 6th Nov 2016[…]